Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3770

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಅವಸರದಿಂದ ನಿಗದಿ ಪಡಿಸಿದ ಪಾಳಿ (೩)
  • 3. ವನದಲ್ಲಿ ದನ ಹುಡುಕಲು ತೋರಿಸಿದ ಮೂಗು (೩)
  • 5. ಅಗ್ಗಳಿಕೆಯನ್ನು ಹೊಂದಿದ ವಸ್ತುಗಳು ತುಂಬಾ ಸಲೀಸು (೨)
  • 6. ವಾಯಸವನ್ನು ಕರೆದು ನೀಡಿದ ದಾನ (೩)
  • 7. ನವರಸವನ್ನು ಹೊಂದಿದವನಿಗೆ ದೊರೆತ ಅನುಗ್ರಹ (೨)
  • 9. ಸದಾ ದಾರ ಹಿಡಿದು ನಿಂತ ಸೈನ್ಯ ಮುಖಂಡ (೪)
  • 11. ಸಮರದ ಕತೆ ಹೇಳುವಾಗ ಈ ರತ್ನ ದೊರೆಯಿತು (೪)
  • 13. ಕಳದಲ್ಲಿ ಕುಳಿತರೂ ಈತ ಕಪ್ಪು ಚುಕ್ಕೆ ಇಲ್ಲದಾತ (4)
  • 15. ಒಳ್ಳೆಯ ನಗುವನ್ನು ಹೊಂದಿದಾಕೆ ಈ ಚಿತ್ರನಟಿ (೪)
  • 17. ದಿನ ಜಾರದಂತೆ ಸಿಕ್ಕ ಸೂಟಿ (೨)
  • 19. ಗರಿ ಸಿಕ್ಕಿಸಿಕೊಂಡವನ ಹಿರಿಮೆ (೪)
  • 20. ಕಳಸದ ಮೇಲೆ ಕುಳಿತ ಕೊಳೆ (೨)
  • 21. ಅಗಣಿತ ಎಣಿಕೆಯ ಲೆಕ್ಕ ಶಾಸ್ತ್ರ (೩)
  • 22. ಸಿಂಗಾರಿ ಬಂದಳೆಂದು ನುಡಿಸಿದ ವಾದ್ಯ (೩)

ಮೇಲಿನಿಂದ ಕೆಳಕ್ಕೆ

  • 1. ಹೊಸ ಮಗ್ಗಕೊಂಡು ಸ್ವರ್ಗಕ್ಕೆ ಹೋಗಬಹುದು (೨)
  • 2. ದಿವಾನರ ಕರ ಹಿಡಿಯಲು ಉದಯಿಸಿದ ಸೂರ್ಯ (೪)
  • 3. ಕಾಡಿನ ಮೇಲಿರಿಸಿಕೊಂಡ ಪ್ರೀತಿ (೪)
  • 4. ವನದಲ್ಲಿ ದೊರೆತದ್ದು ಹೊಸದು (೨)
  • 5. ಅರಬ್ ದೇಶದಲ್ಲೂ ನೆಲೆಸಿದ ರಾಜ (೩)
  • 8. ರಜಾ ದಿವಸ ಕೊಂಡು ತಂದ ಬೆಳ್ಳಿ ಲೋಹ (೩)
  • 10. ಧೂಳು ತೆಗೆಯಲು ಸಿಧ್ಧನಾದ ಅಗಸ (೩)
  • 12. ಡೇರೆ ಗುಡಾರಗಳನ್ನು ಹಾಕುವವನು (೩)
  • 13. ಬರಗಾಲದ ಡೌಲು ಬಡಿದ ಬಗೆ (೩)
  • 14. ಗತಕಾಲದಲ್ಲೇ ವಶಪಡಿಸಿಕೊಂಡ ಬಗೆ (೪)
  • 15. ಮನಸ್ಸಿನ ಒಳಗೆ ಅಡಗಿದ ಭಾವ (೪)
  • 16. ವಾಸ್ತವ್ಯ ಹೂಡಲು ತಕ್ಕನಾದ ಮನೆ (೩)
  • 18. ಜಾಗರಣೆ ಮಾಡಲೊಂದು ಸ್ಥಳ (೨)
  • 20. ನೌಕರಿ ಮಾಡುವಾಗ ಬಂದು ನಿಂತ ಆನೆ (೨)