Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3772

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಆಗ ಅನಿರೀಕ್ಷಿತವಾಗಿ ಬಂದು ಆತಂಕ ವ್ಯಕ್ತಪಡಿಸಿದ (೪)
  • 3. ಶಂಕರನಿಗೆ ಗತಕಾಲದಲ್ಲಿ ಆದ ಕೈವಶ (೪)
  • 5. ನಗರದ ಆಸುಪಾಸಿನಲ್ಲಿ ನಿಂತು ನೋಡಿದಾಗ ಕಂಡ ಆಕಾಶ (೩)
  • 6. ಕಣಕಣದಲ್ಲೂ ಧಾನ್ಯ ದಾಸ್ತಾನು ಮಾಡಬಹುದು ಇಲ್ಲಿ (೩)
  • 8. ಪಿತನಿಗೆ ಪೂಜ್ಯಭಾವದಿಂದ ಸಮರ್ಪಣೆ ಮಾಡಿದ್ದು (೩)
  • 9. ಹಮ್ಮನ್ನು ಇರಿಸಿಕೊಂಡ ಸುಂದರ ಮಾತನ್ನು ಮೀರಲಿಲ್ಲ (೩)
  • 10. ನೀರಜ ಆತನ ಜೊತೆ ಹೋಗಿ ತಂದ ಬೆಳ್ಳಿ (೩)
  • 12. ತಟ್ಟೆಯಲ್ಲಿ ನಿಂತ ಕೆರೆ (೩)
  • 14. ಮರುಗ ಹಾಕಿ ಶಿವನನ್ನು ಪೂಜಿಸಿದರೆ ವಾದ್ಯ ಸಿಕ್ಕಿತು (೪)
  • 15. ಈ ಸಮಯದಲ್ಲಿ ಎಲ್ಲ ಸತ್ವಯುತ ದ್ರವವಾಗಿ ಹರಿದಿದೆ (೪)

ಮೇಲಿನಿಂದ ಕೆಳಕ್ಕೆ

  • 1. ರಂಭೆ ಬಂದದ್ದು ಇನ್ನು ಪ್ರಾರಂಭವಷ್ಟೇ (೪)
  • 2. ಕರ ನೀಡಿ ಹೊರಗಡೆ ಇರಿಸಿದ ಶಕ್ತಿ ಉತ್ಸವ (೩)
  • 3. ಕಳವಳವಿಲ್ಲದೆ ಬರೆದ ಪದ್ಯ (೩)
  • 4. ತಥಾಸ್ತು ಎಂದು ಗತಕಾಲದಲ್ಲೇ ಹೇಳಿದ ಬುಧ್ಧ (೪)
  • 7. ತಿಂದ ಆಹಾರವನ್ನು ಜೀರ್ಣ ಮಾಡುವ ಅಂಗ (೪)
  • 8. ಅಸುನೀಗಿದರೂ ಸಾಯದ ರಾಕ್ಷಸ (೩)
  • 9. ಸಾಮೂಹಿಕವಾಗಿ ನಡೆದ ಕೊಲೆ ಪ್ರಕರಣ (೪)
  • 11. ಮನೆ ನಿರ್ಮಿಸುವಾಗ ಅಡಿಯಲ್ಲಿ ಹಾಕಿದ ಬುನಾದಿ (೪)
  • 12. ರಂಗನಾಥನವರೆಗೂ ಎದ್ದ ಅಲೆ (೩)
  • 13. ಕಪ್ಪಗಿರುವ ಭಿಕ್ಷಾಪಾತ್ರೆ (೩)