Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3333

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಮಳೆ ಬಂತೆಂದು ಗುನುವಾಗ ಸೋನೆಯಿಡು
  • 3. ಇಂದ್ರಪ್ರಸ್ಥ ನಿರ್ಮಾಣ ಸಮಯದಲ್ಲಿ ಪಾಂಡವರು ದಹಿಸಿದ ವನ
  • 6. ಮೊಳ ಹಾಕಿದಾಗ ವಾದ್ಯಗಳಿಂದ ದ್ವನಿ ವಿಜ್ರುಂಬಿಸಿತು
  • 8. ಮಾತಿರದಂತೆ ತಾತ್ಸಾರ ಮಾಡಿದ ಬಗೆ
  • 10. ಶಿವನ ನೆಲದಲ್ಲಿನ ಸ್ಮಶಾನ
  • 12. ನಾಗಲೋಕದಲ್ಲೂ ಇರುವ ಸುಸಂಸ್ಕೃತ
  • 14. ಪರಿವಾರದವರ ಮುಂದೆ ನಡೆದ ವಿವಾಹ
  • 16. ಸರಿದು ನಿಲ್ಲಿ ಮಹಾರಾಜರು ಕುದುರೆ ಏರಿ ಬರುತ್ತಿದ್ದಾರೆ
  • 20. ಅಕ್ಕಿ ಮೂಟೆ ವಿವರ ಇರಿಸಿಕೊಂಡ ಕರಣಿಕ
  • 21. ಸತ್ತು ತಂದ ಅರಳಿ ಪುಳ್ಳೆ ಹೋಮಕ್ಕೆ ಸರಿ

ಮೇಲಿನಿಂದ ಕೆಳಕ್ಕೆ

  • 1. ಜಿರಾಫೆಯನ್ನು ಕಟ್ಟಿಕೊಂಡು ಮಾಡಿದ ವ್ಯವಸಾಯ
  • 2. ಮಗುವನ್ನು ಹೆದರಿಸಲು ಅಮ್ಮ ಕರೆದ ಇಲ್ಲದ ಭೂತ
  • 3. ಸೂಜಿಗಲ್ಲನಂತಹ ಪತಿ
  • 4. ಮರ ಗಿಡಗಳನ್ನು ಪ್ರೀತಿಸುವಾತ
  • 5. ಮೀನು ಹಿಡಿಯಲು ಹಾಕಿದ ಕೊಕ್ಕೆ
  • 6. ಕಾಳು ಕೇರಿ ಹಸನು ಮಾಡಲು ಬಳಸುವ ಸಾಧನ
  • 7. ಗುರುತು ಹೇಳಿಕೊಂಡ ಉಪಾಧ್ಯಾಯ
  • 9. ಇಡೀ ದೇಹದಲ್ಲಿ ನೆತ್ತರು ತುಂಬಿಸಿಕೊಂಡ ಕೀಟ
  • 11. ಭೂಶಿರದಲ್ಲಿ ನಿಂತು ಮಾಡಿಕೊಂಡ ಅಲಂಕಾರ
  • 12. ನೃತ್ಯಾಭಿನಯ ಕಲಿಸುವ ಮಂದಿರ
  • 13. ಸಕಲ ಕಡೆ ಇರುವ ತ್ಯಾಜ್ಯ
  • 14. ಉಪಕರಿಸಿದ ರೀತಿ
  • 15. ರೂಢಿಯಂತೆ ಒಟ್ಟು ಕೊಟ್ಟು ಹೇಳಿ
  • 17. ವಾರುಣಿಯ ಜೊತೆಯಾದ ಶಾರದೆ
  • 18. ಮೊರದಗಲವಾದ ಸಂತಸದ ವಾದನ
  • 19. ಮೋಹಿಸಲು ಬಂದವನಿಗಾದ ವಂಚನೆ