Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3773

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಮೆಹನತ್ತು ಮಾಡಲು ಹೆಣ್ಣಿಗೆ ತಂದು ಕೊಟ್ಟ ಆಭರಣ (೨)
  • 4. ಜಮಾನ ಕಾಲದಿಂದ ಕಾಪಾಡಿಕೊಂಡು ಬಂದ ಮರ್ಯಾದೆ (೨)
  • 6. ಮಾನಿನಿ ಜೊತೆ ಬಂದ ಈತ ಶಂಕಿತ (೪)
  • 8. ಕರಡಿಗೆ ಧರಿಸಿ ಬಂದ ಕಾಡುಪ್ರಾಣಿ (೩)
  • 10. ಮರದ ಬದಿ ರಾಶಿಯಾದ ಉಸುಕು (೩)
  • 12. ಕಂಪು ಬೀರಿದಾಗ ಮೈಯಲ್ಲಿ ಉಂಟಾದ ನಡುಕ (೩)
  • 14. ನಸುಕಿನಲ್ಲಿ ಮನವಿ ಮಾಡಿಕೊಳ್ಳುವ ಭಾವ (೩)
  • 16. ವಿಷ್ಣುವಿನ ಆಯುಧದಿಂದ ಬಿದ್ದ ಪೆಟ್ಟು (೫)
  • 19. ಲತೆ ಹಬ್ಬಿದಾಗ ದರಿದ್ರವೂ ಹೊಡೆಯಿತು (೨)
  • 20. ಅಶೋಕ ಹೊರಟಾಗ ಅನುಭವಿಸಿದ ದುಃಖ (೨)

ಮೇಲಿನಿಂದ ಕೆಳಕ್ಕೆ

  • 1. ದಮಯಂತಿಯ ಗಂಡ ತಯಾರಿಸಿದ ರುಚಿಕರ ಅಡುಗೆ (೪)
  • 2. ಗಾಡಿಯ ಮೇಲೆ ರಚಿಸಿದ ಅರ್ಧಚಂದ್ರಾಕಾರದ ಆಕೃತಿ (೩)
  • 3. ಕೈಯ ಹೆಬ್ಬೆರಳಿನ ಪಕ್ಕದ ತೋರು ಬೆರಳು (೩)
  • 5. ಅವಳು ಕಂಡ ಹೊಸದಾದ ಬದುಕು (೪)
  • 6. ಹೆಜ್ಜೆಯಿರಿಸಿದಾಗ ಹಾಕಿದ ಅಳತೆ (೨)
  • 7. ಗೌತಮ ಹೊಡೆದೋಡಿಸಿದ ಕತ್ತಲೆ (೨)
  • 9. ಈ ಸರತಿ ಬಂದು ನಿಂತ ಮನ್ಮಥ (೩)
  • 11. ವ್ಯಸನದಲ್ಲೂ ಸವಿ ತೋರಿದ ನಾಲಿಗೆ (೩)
  • 12. ಕಂದನಿಗೆ ತಂದು ಕೊಟ್ಟ ಗೆಡ್ಡೆ ಗೆಣಸು (೪)
  • 13. ನಗತೊಡಗಿದಾದ ದೊರೆತ ಒಡವೆ (೨)
  • 14. ಮತ್ಸರದಿಂದ ಏರಿ ಕುಳಿತುಕೊಳ್ಳಲು ಸಿಕ್ಕ ವೃಕ್ಷ (೨)
  • 15. ಸುಲೋಚನ ಹಾಕಿಕೊಂಡಾಗ ಕಾಣಿಸಿದ ಸ್ವರ್ಗ (೪)
  • 17. ದಾಳಿ ಮಾಡಲು ಹೊರಟಾಗ ಸಿಕ್ಕ ಬಹುಬೀಜ ಫಲ (೩)
  • 18. ಹಾಲು ಕುಡಿದ ಈ ಪಕ್ಷಿ ಭವಿಷ್ಯ ಹೇಳಬಲ್ಲದು (೩)