Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3774

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಆಚಾರ್ಯರು ಬಂದಾಗ ಅಸ್ತವ್ಯಸ್ತವಾದ ವಾಹನ ಓಡಾಟ (೩)
  • 3. ಅನಾಯಾಸವಾಗಿ ನಾಸಾ ಸಂಸ್ಥೆ ಮಾಡಿದ ರಚನೆ (೨)
  • 5. ರಮಣಿ ಧರಿಸಿದ ಸರದಲ್ಲಿರುವ ಹವಳದ ಗುಂಡು (೨)
  • 6. ಮತ್ಸ್ಯದ ಕಣ್ಣನ್ನು ಹೊಂದಿದ ಮಧುರೆಯಲ್ಲಿ ನೆಲೆಸಿದ ದೇವಿ (೩)
  • 7. ರಂಜಿಸಲು ಸಿಧ್ಧವಾದ ರಾಸಾಯನಿಕ (೩)
  • 8. ಅವತಾರ ಮಾಡುವಾಗ ಜನಿಸಿದ ನಕ್ಷತ್ರ (೨)
  • 9. ರಂಗಸ್ಥಳದ ಬಳಿಯಿರುವ ಸಮುದ್ರದಲ್ಲಿ ಎದ್ದ ಅಲೆ (೩)
  • 10. ಕೌರವ ಕೂಗಿದಾಗ ಕೇಳಿದ ಶಬ್ದ (೨)
  • 12. ಅವಸರದಿಂದ ಸರಸ್ವತಿ ಧರಿಸಿದ ಮಾಲೆ (೨)
  • 14. ಕಟುವಾದ ಶಬ್ದ ತುಂಬಾ ಕಠಿಣವಾಗಿದೆ (೩)
  • 16. ಸಂಗೀತ ಆಲಿಸುತ್ತಾ ಕುಣಿದ ಋಷಿ (೨)
  • 17. ವತ್ಸನ ಮೇಲೆ ಮಮತೆ ಇರಿಸಿಕೊಂದವಳು (೩)
  • 18. ಸರಹದ್ದಿನಲ್ಲಿ ರೋಜಾ ಗಿಡದ ಬಳಿ ಅರಳಿದ ತಾವರೆ (೩)
  • 19. ವೇಣು ಬಂದಾಗ ರಾಧೆ ಹೆಣೆದುಕೊಂಡ ಜಡೆ (೨)
  • 20. ಭಯದ ಮಾತಿನಲ್ಲಿ ಸೇರಿಕೊಂಡ ಸಾಧು (೨)
  • 21. ಲಯಗೊಳ್ಳದ ವಿಭಾಗ ಪ್ರದೇಶ (೩)

ಮೇಲಿನಿಂದ ಕೆಳಕ್ಕೆ

  • 1. ಸಂತನಿರುವ ಸ್ಥಳವನ್ನು ಕಾಪಾಡಲ್ಪಟ್ಟಿದೆ (೪)
  • 2. ಚರಣ ಹಿಡಿಯಲು ಸರಿಯಾದ ಯುಧ್ಧಭೂಮಿ (೪)
  • 4. ಮಾತು ಮೀರದಂತೆ ಮುದ್ರಿಕೆ ತಂದ ಹನುಮಂತ (೩)
  • 5. ಮರದ ಮೇಲೆ ಹತ್ತಿ ಕರ ಪ್ರದರ್ಶಿಸಿದ ಮೊಸಳೆ (೩)
  • 8. ಅಶ್ವತ್ಥಾಮ ಬಂದಾಗ ಹಬ್ಬಿದ ಕತ್ತಲೆ (೩)
  • 11. ಇನ್ನೇನು ಕೆಲವೇ ದಿನದಲ್ಲಿ ಬರಲಿರುವ ಋತುರಾಜ (೩)
  • 13. ವಾದ್ಯದ ನಾದ ಅನುರಣಿಸಿ ಬಂದಿದೆ (೩)
  • 14. ಲವನ ಕರದಲ್ಲಿ ಕುಳಿತು ಪಕ್ಷಿ ಹರಡಿದ ಮಧುರ ಧ್ವನಿ (೪)
  • 15. ಎಲ್ಲೆಲ್ಲೂ ಸತ್ವಯುತ ದ್ರವವೇ ತುಂಬಿದೆ (೪)
  • 16. ಸಂಜೆಯಲ್ಲಿ ಭಾರತದ ಯುಧ್ಧದ ವಿವರ ನೀಡಿದಾತ (೩)