Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3775

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಸಮುದ್ರದ ಅಲೆಗಳ ಶಬ್ದ ಕೇಳಿ ನಿವೇದನೆ ಮಾಡಿ (೩)
  • 2. ವಿನಾಕಾರಣ ಆದ ಹಾಳು (೩)
  • 4. ಬಿಕ್ಕಲ ನೋಡ ನೋಡುತ್ತಿದ್ದಂತೆ ಇಲಿ ಸೇರಿಕೊಂಡ ಸ್ಥಳ (೨)
  • 5. ಮಂಕ ಸರಿಯಾಗಿ ಶುಚಿ ಮಾಡಿದಾಗ ಸಿಕ್ಕ ಕೊಳೆ (೨)
  • 7. ಹುಡುಗು ಬುಧ್ಧಿಯವನಿಗೆ ಕೇಳಿದ ಆರ್ಭಟ (೩)
  • 9. ನಿತ್ಯ ನಡೆದಿದ್ದನ್ನು ದಾಖಲಿಸುವ ಪುಸ್ತಕ (೪)
  • 11. ಲಂಚದ ಜೊತೆಯಾದ ಅನೈತಿಕ ಹಣ (೪)
  • 13. ವಾಮನಿಂದ ಹತನಾದ ಅಸುರನ ಹೆಸರಿನಲ್ಲಿನ ಆಹುತಿ (೪)
  • 15. ಮಲಿನವಲ್ಲದ ಈಕೆ ತಾವರೆಯಂತೆ ಕಾಣುತ್ತಿದ್ದಾಳೆ (೪)
  • 17. ಮಲಗಿ ಎದ್ದ ಜೋಡಿ ಯಮನ ಬಳಿ ಬಂದಿತು (೩)
  • 18. ಕುಟಿಲವಾಗಿ ಯೋಚಿಸದ ವಂಶ (೨)
  • 20. ಅಕ್ಕಿ ತುಂಬುವ ಚೀಲ ಈ ನಾರಿನಿಂದ ಸಿಧ್ಧಗೊಂಡಿತು (೨)
  • 21. ವರ ನೀಡುವ ಮೊದಲು ಸಂಗ್ರಹಿಸಿದ ಮಾಹಿತಿ (೩)
  • 22. ಗೊಂದಲದಿಂತಿರುವ ನಭೋಮಂಡಲ (೩)

ಮೇಲಿನಿಂದ ಕೆಳಕ್ಕೆ

  • 1. ಚಂದ್ರನ ಮೇಲೆ ಕುಣಿದ ಶಶ (೨)
  • 3. ಶತಕ ಬಾರಿಸಿದ ಸಂಕ್ರಮಣ ಕಾಲ (೨)
  • 4. ಬಿಡುವು ಹೊಂದಲು ಈಗರಿಗೆ ಬಿಟ್ಟುಕೊಟ್ಟ ಮನೆ (೩)
  • 6. ಸಮವಾಗಿ ಇತ್ತು ತಂದ ಅರಳಿ ಪುರಲೆ (೩)
  • 7. ಬುಗುರಿ ಆಡಿಸಲು ಸರಿಯಾದ ಲಕ್ಷ್ಯ ಅವಶ್ಯ (೨)
  • 8. ಟಗರು ಮೇಯಿಸಿದ ಶಿಷ್ಯನ ಒಡೆಯ (೨)
  • 10. ನಲಿಯುತ್ತಾ ಬಂದದ್ದು ಅಸಲಿಯಂತೂ ಅಲ್ಲ (೩)
  • 12. ಸಾಲದ ಹಣದಂತೆ ತೆರಿಗೆ ಸಂಗ್ರಹಿಸಿದ ಬಗೆ (೩)
  • 13. ಬದುವಿನ ಮೇಲೆ ನಿಂತು ನಡೆಸಿದ ಜೀವನ (೩)
  • 14. ನಯನ ತುಂಬಾ ಮೃದು (೨)
  • 15. ಸಕಲ ಕಡೆ ಇಂಪು ಕೇಳಿದೆ (೨)
  • 16. ಪುಣೆ ಬೆಂಗಳೂರು ಹೆದ್ದಾರಿಯ ಬೆಳಗಾವಿ ಜಿಲ್ಲೆಯ ನಗರ (೩)
  • 19. ಕೆಲವರನ್ನು ಭೇಟಿ ಮಾಡಿದ ಸೀತಾಸುತ (೨)
  • 20. ವರ್ತುಲವಾಗಿರುವ ಜಗತ್ತು (೨)