Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3776

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 3. ಗಳಗಳ ಅಳುತ್ತಾ ನಡೆದ ವ್ಯಾಜ್ಯ (೩)
  • 4. ಗುಲಾಲು ಎರಚುವಾಗ ಅರಳಿದ ರೋಜಾ (೩)
  • 6. ಹಗರಣದಲ್ಲಿ ಸಿಕ್ಕಿಕೊಂಡ ಭೂತ (೨)
  • 8. ಬಡಿವಾರ ತೋರಿದಾಗ ಬಡಿದ ಕ್ಷಾಮ (೨)
  • 9. ಕದನದ ನಂತರ ಬಡಿದ ಬಾಗಿಲ ಹಲಗೆ (೨)
  • 11. ಕಲರವದ ನಡುವೆ ಕುಳಿತ ಈತ ಅಂಗಹೀನ (೩)
  • 12. ಮಂದಿರ ಕಟ್ಟಲು ಬಂದು ಸೇರಿದ ಜನ (೨)
  • 13. ಪುಷ್ಕರಣಿಯನ್ನು ಹೊಂದಿದ ನಗರ (೨)
  • 14. ಹವಾಮಾನ ಸರಿಯಿದ್ದಾಗ ಮಾಡಿದ ಹೋಮ (೩)
  • 16. ಸರತಿಯ ಸಾಲಿನಲ್ಲಿ ನಿಂತಿರುವ ಮನ್ಮಥ ಸತಿ (೨)
  • 18. ಕಾಳಿದಾಸನ ಸಮಕಾಲೀನ ಕವಿ ಬಿಟ್ಟ ಶರ (೨)
  • 19. ಕಾಡುಪ್ರಾಣಿಗಳು ಸೇರಿಕೊಂಡ ಬೆಟ್ಟದಲ್ಲಿನ ಗುಹೆ (೨)
  • 21. ಕಳವಳಗೊಂಡು ಮಾಡಿದ ಕಳ್ಳತನ (೩)
  • 22. ಯೋಜನೆ ಹಾಕಿ ದೂರದ ಅಳತೆಯ ಪ್ರಮಾಣ ಹೊಂದಿರಿ (೩)

ಮೇಲಿನಿಂದ ಕೆಳಕ್ಕೆ

  • 1. ಬಳಗದ ಜನದ ಜೊತೆ ಮಾಡಿದ ಯುಧ್ಧ (೩)
  • 2. ಗುರುಗಳು ಕೈಬೆರಳಿಗೆ ಧರಿಸಿದ ಆಭರಣ (೩)
  • 3. ಕಳಂಕ ತೊಡೆದುಕೊಳ್ಳಲು ಮಾಡಿದ ಸ್ನಾನ (೩)
  • 5. ಬೀಗರು ಉಳಿದುಕೊಳ್ಳಲು ಬಿಟ್ಟುಕೊಡುತ್ತಿದ್ದ ವಸತಿ (೩)
  • 7. ವಿರಹದುರಿಯಿಂದ ಎದ್ದು ಬಂದ ಸೂರ್ಯ (೨)
  • 8. ಹಂಬಲದಿಂದ ಪ್ರದರ್ಶಿಸಿದ ಶಕ್ತಿ (೨)
  • 10. ಸರ ತೊಟ್ಟು ಆಚರಿಸಿದ ಹತ್ತು ದಿನಗಳ ಹಬ್ಬ (೩)
  • 12. ಚಂದಿರನನ್ನು ನೋಡಲು ಈ ದೇಗುಲ ಹತ್ತಿ (೩)
  • 13. ಪುಕಪುಕ ಎಂದಾಗ ಆದ ರೋಮಾಂಚನ (೩)
  • 14. ಹರಿವಾಣ ಕೊಳ್ಳಲು ಅವಶ್ಯವಾದ ದುಡ್ಡು (೨)
  • 15. ಜನ ಗಲ್ಲಿಗೆ ನುಗ್ಗಿ ತಂದ ಆಭರಣ (೨)
  • 17. ನೃತ್ಯದಲ್ಲಿನ ಒಂದು ಸಂಗೀತ ಪ್ರಕಾರ (೩)
  • 18. ಬಾವು ಬಂದಾಗ ಹಾರಿಸಿದ ಪತಾಕೆ (೩)
  • 20. ಅಗಲಿಕೆ ಯೋಗದಿಂದ ಕೂಡಿದೆ (೩)