Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3777

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಚಿಕ್ಕದೊಂದು ಸ್ವರ್ಗ ಸೃಷ್ಟಿಸುವುದು ಕಷ್ಟಕರ (೪)
  • 3. ಅಕ್ಕನ ಗಂಡನ ಕಲ್ಪನಾ ಪ್ರಪಂಚ (೪)
  • 6. ಹೇಗಾರ ಹೇಳಸ ಮಾಡಿ ಪಡೆದುಕೊಂಡ ಸಂಬಳ (೩)
  • 7. ರಾಮನ ಜೊತೆ ಬಂದ ಮುಸ್ಲೀಮ ಬಾಂಧವ (೩)
  • 8. ಸಕಲವನ್ನು ಕರದಲ್ಲಿ ಅಣಿ ಮಾಡಿ ತಂದ ಸಾಮಗ್ರಿ (೫)
  • 11. ರತ್ನಖಚಿತವಾದ ಬಲೆ ಕಡಗ (೫)
  • 14. ಮೀನಾಕ್ಷಿ ನೆಲೆಸಿದ ಯಾತ್ರಾಸ್ಥಳ (೩)
  • 15. ರುದ್ರನಂತೆ ಕಂಡು ಬಂದ ರಕ್ತವರ್ಣ (೩)
  • 16. ಅವಳಿಗೆ ನೀಡಿದ ವೀಳ್ಯೆದೆಲೆಯ ಕಟ್ಟು (೪)
  • 17. ಪುರುಷನಷ್ಟೇ ಅಲ್ಲ ಪರಾಕ್ರಮಿಯೂ ಹೌದು (೪)

ಮೇಲಿನಿಂದ ಕೆಳಕ್ಕೆ

  • 1. ವ್ರತ ಮುಕ್ತಾಯ ಸಂದರ್ಭದ ಶಾಸ್ತ್ರೋಕ್ತ ಕ್ರಿಯೆ (೪)
  • 2. ಸರಸದಿಂದಿರುವ ಜೀವನದ ಸುಖ ದುಃಖಗಳ ಮಿಶ್ರಣ (೪)
  • 4. ಆರೋಗಣೆಗೆ ಸಾಸುವೆ ಚಿಟಪಟ ಎನಿಸಿ ಮಿಶ್ರಣ ಮಾಡಿ (೪)
  • 5. ರಾಮನ ಮುಂದೆ ತೋರಿದ ಕೈಚಳಕ (೪)
  • 9. ಜನಕ ತುಂಬಿಸಿಕೊಂಡು ತಂದ ಬಂಗಾರ (೩)
  • 10. ಪ್ರೀತಿಯ ಪ್ರಪಂಚವನ್ನು ರವಿಚಂದ್ರನ್ ಕಂಡರೂ (೪)
  • 11. ನೆನಪೇ ಇಲ್ಲದಂತಹ ಪ್ರೊಫೆಸರ್ (೪)
  • 12. ಕಪ್ಪಗಿನ ಭೂಮಿಯನ್ನು ಹೊಂದಿದ ನಮ್ಮ ರಾಜ್ಯ (೪)
  • 13. ತಾಂತ್ರಿಕ ವಿದ್ಯೆಯಲ್ಲಿ ಜನರನ್ನು ಆಹುತಿ ನೀಡುವ ಮೂಢತನ (೪)