Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3778

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಅಜ ಗಜದ ವ್ಯತ್ಯಾಸ ಅರಿಯಲು ಜಗಕ್ಕೆ ತಂದ ಪಿನಾಕ (೩)
  • 3. ಅಡ್ಡಗಲಕ್ಕೆ ವ್ಯಾಪಿಸಿಕೊಂಡ ಹರಹು (೩)
  • 5. ತಮ್ಮ ಬಳಿಗೆ ಬಂದ ಸಹೋದರ (೨)
  • 6. ವಿಷಯವೇನೆಂದರೆ ಹಾಲಾಹಲವನ್ನು ತಂದಿರುವುದು (೨)
  • 8. ಹೀಗೆಳೆಯಬೇಡಿ ಈತ ಸ್ನೇಹಿತ (೩)
  • 9. ಉದ್ದಗಲಕ್ಕೂ ತುಂಬಿಕೊಂಡ ಅನಾವಶ್ಯಕ ಶಬ್ದ (೩)
  • 11. ಒಳ್ಳೆಯ ವದನವನ್ನು ಹೊಂದಿದ ಗಣಪತಿ (೩)
  • 12. ಅಂಗಳನ್ನು ಖರೀದಿಸಲು ಒಂದು ವ್ಯಾಪಾರ ಸ್ಥಳ (೩)
  • 13. ಖುರಪುಟ ಶಬ್ಧದ ನಡುವೆ ಉಗುರನ್ನು ತೋರಿಸಿ (೩)
  • 15. ಮೂಕ ಎತ್ತಿನಂತೆ ಬಿಲ ಕೊರೆಯುತ್ತಿರುವ ಹೆಗ್ಗಣ (೩)
  • 17. ಮನೆ ಪಕ್ಕ ವಾಸಿಸಲೊಂದು ಕಾರಣ (೨)
  • 19. ಗಡಿಯಾರ ತೋರಿದ ವೇಳೆ ಯಮನ ನಿಯಂತ್ರಣದಲ್ಲಿದೆ (೨)
  • 20. ಕಲ್ಯಾಣಕರವಾದ ಅಂಗಿಯನ್ನು ಧರಿಸಿದ ಚೆಲುವೆ (೩)
  • 21. ಕಳದ ಬಳಿ ಇರಿಸಿದ ವಸ್ತು ದರೋಡೆ ಆಗಿದೆ (೩)

ಮೇಲಿನಿಂದ ಕೆಳಕ್ಕೆ

  • 1. ಈ ತಾಯಿ ಪ್ರತ್ಯಕ್ಷ ದೇವತೆ (೨)
  • 2. ಗಡದ್ದು ತಿಂದು ಏರಿದ ಸಿಂಹಾಸನ (೩)
  • 3. ಆದಾಯ ಇಲ್ಲವೆಂದು ನೀಡಿದ ಬೀಳ್ಕೊಡುಗೆ (೩)
  • 4. ವಿಕಿರಣ ಸೂಸಿದ ಭಾಸ್ಕರ (೨)
  • 5. ತರಲು ಹೊರಟ ಅಂಗದಲ್ಲಿ ಎದ್ದ ಅಲೆ (೩)
  • 7. ಆರು ವದನಗಳ ಬಾಲಕ ಈ ಸುಬ್ರಹ್ಮಣ್ಯ (೩)
  • 10. ಗರಡಿಮನೆಯ ಕುಸ್ತಿ ವಿದ್ಯೆಯಲ್ಲಿ ಹಾಕಿದ ಪಟ್ಟು (೩)
  • 11. ಸುಮ ಅರಳಿದಾಗ ಮೂಡಿದ ಒಳ್ಳೆಯ ಭಾವ (೩)
  • 12. ಅಂಗಾಂಗಗಳಲ್ಲಿ ಸೌಂದರ್ಯ ಹೊಂದಿದ ಹೆಣ್ಣು (೩)
  • 14. ಮದುರ ರಸವನ್ನು ಹೊಂದಿದ ಮಾವು (೩)
  • 15. ಮೂಲದಲ್ಲೇ ಅಂಗಿ ಧರಿಸಿದ ಖಾರದ ರುಚಿಯ ತರಕಾರಿ (೩)
  • 16. ಕಟಕಟ ಎಂದು ಹಲ್ಲು ಕಡಿದ ಏಡಿ (೩)
  • 18. ಪರಶು ಹಿಡಿದಾಗ ಬಂದ ದನ (೨)
  • 19. ಮೊಟ್ಟೆ ಒಡೆಯಲು ತಾಯಿ ಪಕ್ಷಿ ನೀಡುವ ಬಿಸಿ (೨)