Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3778

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಪರರ ಪಶು ದಿಡಿದಾತ ಭಾರ್ಗವನ ಆಯುಧ ತಂದ (೩)
  • 3. ಅಡಗಿಸಿಟ್ಟಿದ್ದು ಹಾಸ್ಯ ಮಾಡಿತು (೩)
  • 5. ನಾಕದಲ್ಲಿ ನ್ಯಾಯ ಹೇಳಿದ ಮುಖಂಡ (೩)
  • 6. ನವಿರಾದ ವಿಷಯ ನಿವೇದಿಸಿ ಮಾಡಿಕೊಂಡ ಬೇಡಿಕೆ (೩)
  • 7. ಮನೋಹರಿಯ ಜತೆ ಬಂದ ಎಳೆಯ ಕುರಿ (೨)
  • 8. ಆರನೇ ದಿನವಾದರೂ ಕಳುಹಿಸಿಕೊಡಿ (೩)
  • 9. ದನವ ಮೇಯಲು ಬಂದ ಪಶು (೨)
  • 11. ಹುಲಿ ಸಿಂಹ ಶಾರ್ದೂಲಗಳು ವಾಸಿಸುವ ಗುಹೆ (೨)
  • 13. ಸನಾತನವಾದ ವಾದ್ಯವನ್ನು ಅಪ್ಪಣ್ಣ ನುಡಿಸಿದ (೩)
  • 15. ಮನೋಹರವಾದ ವ್ರುಕ್ಷ್ಯವನ್ನು ಕಾಪಾಡಿ (೨)
  • 16. ನಾರದರು ಸಡಗರದಿಂದ ತೊಡಿಸಿದ ಜಡೆಬಿಲ್ಲೆ (೩)
  • 17. ಕಲಾವಿದ ಪಟಪಟನೆ ತೋರಿದ ಅಭಿನಯ (೩)
  • 18. ಬಾವಿಯಿಂದ ನೀರನ್ನು ಮೇಲಕ್ಕೆತ್ತುತ್ತಿದ್ದ ಪಧ್ಧತಿ (೩)
  • 19. ರಸವನ್ನು ಆಹ್ಲಾದಿಸುವ ನಾಲಗೆ (೩)

ಮೇಲಿನಿಂದ ಕೆಳಕ್ಕೆ

  • 1. ಈ ಪರಿ ಬಂದಳು ಬೇರೆಯವರ ಸತಿ (೪)
  • 2. ಕಲ್ಯಾಣಮಯವಾದದ್ದು ಕೊನೆಗೆ ಕರ ಹಿಡಿದಿದೆ (೪)
  • 3. ಅರಳುವಂತಹ ಸೌಂದರ್ಯ ಹೊಂದಿದ ರಾಜಗೃಹ (೪)
  • 4. ಕಲಾ ವಿಧಾನವನ್ನು ಅರಿತ ಲಲಿತ ವಿದ್ಯಾ ಪ್ರವೀಣ (೪)
  • 7. ಮಗನ ಮನೆಗೆ ತಂಗಲು ಬಂದ ಆನೆ (೩)
  • 10. ಜನಗಣತಿಗೆ ಆಯ್ದುಕೊಂಡ ಶಹರ (೩)
  • 12. ವಿನಯದಿಂದ ವರ ನೀಡಿದ ಗಣಪತಿ (೪)
  • 13. ಹಲವಾರು ಹಾರಗಳು ಒಂದನ್ನೊಂದು ಸೇರಿವೆ (೪)
  • 14. ದಿವಸದ ಲೆಕ್ಕಾಚಾರಕ್ಕಾಗಿ ಕರ ಚಾಚಿದ ಸೂರ್ಯ (೪)
  • 15. ಮನದಲ್ಲಿ ಹೇಳಿಕೊಂಡ ವಂಶ ಪರಂಪರೆ (೪)