Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3781

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 2. ಯುಗ ಯುಗಾದಿ ಕಳೆದರೂ ಇಂದು ಬರಲಿದೆ ಸಂಭ್ರಮದ ಈ ನೂತನ ವರ್ಷ (೩)
  • 5. ಕಾಶಿಯ ಬಳಿ ಪ್ರವಹಿಸುತ್ತಿರುವ ಪವಿತ್ರ ತರಂಗಿಣಿ (೪)
  • 6. ಸಂಗಡಿಗ ತಂದುಕೊಟ್ಟ ಕಾಲಸೂಚಕ (೪)
  • 8. ಯುಗಾದಿಯ ಈ ದಿನ ಸುಖ ದುಃಖಗಳ ಸಮರಸಕ್ಕೆ ಭಕ್ಷಿಸಲಿರುವ ಬೆಲ್ಲ ಬೇವು (೪)
  • 10. ಮಾಡುವ ಕೆಲಸದಲ್ಲಿ ಸಿಕ್ಕ ಮುಂಬಡ್ತಿ (೪)
  • 11. ಸವತಿಯ ಕಾಲು ಹಿಡಿದರೆ ನಾಣ್ಯ ಸವೆಯಿತು (೪)
  • 12. ಕೈಯಲ್ಲಿ ಹುಟ್ಟಿದ ಉಗುರು ಮರಿಸ್ವಾಮಿಯಂತಿದೆ (೪)
  • 14. ನೀರು ಧಾನ್ಯದ ಗುಂಪಿನಂತೆ ಅಪಾರವಾಗಿದೆ (೪)
  • 17. ಮರದ ಮೂಲ ಅಡಿ ಭಾಗ ಮಾತೆಯಂತಿದೆ (೪)
  • 19. ಇಂದು ಬರಲಿದ್ದಾನೆ ಋತುರಾಜ (೩)

ಮೇಲಿನಿಂದ ಕೆಳಕ್ಕೆ

  • 1. ಭದ್ರೆಗೆ ಸೇರಿಕೊಳ್ಳುವ ಮೊದಲ ನದಿ (೩)
  • 2. ಆನಂದದಿಂದ ಬಂದ ಶಿವನ ವಾಹನ (೨)
  • 3. ನಗರದಲ್ಲಿ ಕೊಂದು ತಂದ ಆಭರಣ (೨)
  • 4. ಆಸ್ಪತ್ರೆಗೆ ದಾದಿ ಬಂದಳು ನೋಡಿ (೨)
  • 5. ಹಾಸನ ಜಿಲ್ಲೆಯಲ್ಲಿದೆ ಗಂಡಿನಂತಹ ಈ ಊರು (೩)
  • 7. ರತಿ ಅತಿಯಾಗಿ ಮಾಡಿದ ವಜಾ (೩)
  • 9. ಮನೆಯ ಹಿಂದಿನ ಕೈತೋಟದ ಅಂಗಳ (೩)
  • 10. ಸಂಪದದಲ್ಲಿ ಅಡಕಗೊಂಡ ಬಹುಮಾನದ ಬಿಲ್ಲೆ (೩)
  • 11. ಸರೋವರದಲ್ಲಿ ಜನಿಸಿದ ಕಮಲ ಪುಷ್ಪ (೩)
  • 13. ನನ್ನವರು ತವಕದಿಂದ ಕಂಡು ಬಂದ ತಯಿಮನೆ (೩)
  • 15. ವಿವಾಹದಲ್ಲಿನ ಸುಮೂಹೂರ್ತ (೨)
  • 16. ಕೈಲಾಸ ಪರ್ವತದಲ್ಲಿ ನೆಲೆಸಿದ ಪರಮೇಶ್ವರ (೨)
  • 17. ಅಪ್ಪನ ಅಪ ಈ ಅಜ್ಜ (೨)
  • 18. ಬೆಲ್ಲದೊಂದಿಗೆ ಇಂದು ಭಕ್ಷಿಸುವ ಕಹಿ ಎಲೆ (೨)