ಹೊಸ ಪದಬಂಧ
ಮುಂದಿನ ಪದಬಂಧ
ಹಿಂದಿನ ಪದಬಂಧ
ಯಾವುದೋ ಒಂದು ಪದಬಂಧ!
ಪ್ರತ್ಯುತ್ತರ
ನಿಘಂಟು
ಸಹಾಯ
ಸಂಪರ್ಕಿಸಿ
User Name
Login with Facebook
Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!
ಸಾಪ್ತಾಹಿಕ ಬಂಧ - ವಿಜಯಬಂಧ - 40
ಎಡದಿಂದ ಬಲಕ್ಕೆ
ಮೇಲಿನಿಂದ ಕೆಳಕ್ಕೆ
Login with Facebook to save your responses. Type '?' to reveal answer character.
ಅಂಕ (%)
©
ಪಿ. ಅಚ್ಯುತಮೂರ್ತಿ
ಎಡದಿಂದ ಬಲಕ್ಕೆ
1. ಈತನ ಎದುರಾಳಿ ಹುಟ್ಟೇ ಇಲ್ಲವಂತೆ (೫)
3. ಒಂದು ಬ್ರಾಹ್ಮಣ ಪಂಗಡ (೩)
6. ಕೆಲಸದಿಂದ ಬಿಡುವು ಸಿಕ್ಕ ಸಮಯ (೩)
7. ಮಡಿದ ಕೆಲಸದ ಫಲಿತಾಂಶ (೪)
8. ಅಲಂಕಾರಕ್ಕೆ ಉಪಯೋಗಿಸುವ ಪಾದರಸ ಬಳಿದ ಗುಂಡು (೫)
9. ಝಾನ್ಸಿಲಕ್ಷ್ಮಿಬಾಯಿಯನ್ನು ಹೀಗೆ ಕರೆಯಬಹುದು (೪,೩)
14. ಸರಕಾರದ ಆಡಳಿತದಲ್ಲಿ ನಿಪುಣ (೫,೨)
15. ಕಪ್ಪು ಕೂದಲುಳ್ಳ ಆಸಾಮಿ ಅಲ್ಲ! (೫)
16. ಈತನಿಲ್ಲದೆ ಮದುವೆ ಮುಂಜಿ ಇತ್ಯಾದಿ ನಡೆದೀತೆ? (೪)
17. ತೀರ ಹೀಚು ಈ ಕಾಯಿ (೩)
19. ಬಿದುರಿನಿಂದ ತಯಾರಿಸಿದ ವಸ್ತು (೩)
20. ಹೊನ್ನಿನ ಆಗಸದಲ್ಲಿ ಬೆಳೆದ ಹೂವು (೬)
ಮೇಲಿನಿಂದ ಕೆಳಕ್ಕೆ
1. ಅರಮನೆಯಲ್ಲಿ ಸಿಕ್ಕ ಉಪಕರಣ (೨)
2. ಮಣಿದು ಮೊರೆ ಹೊಕ್ಕ ಮಂದಿ (೬)
3. ಈ ಕಾರ್ಖಾನೆಯಲ್ಲಿ ರೇಷ್ಮೆ ಬಟ್ಟೆ ತಯಾರಿಸುವುದಿಲ್ಲ (೫)
4. ಬೇಡದ ವಸ್ತುಗಳು ಬೀಳುವ ಜಾಗ (೩,೨)
5. ಬಂಧನದಿಂದ ಪಾರುಗೊಂಡ ಪರಿಸ್ತಿತಿ (೪)
7. ಒಬ್ಬರಿಗೆ ಗೆಲುವಾದರೆ ಎದುರಾಳಿಗೆ... ? (೪)
10. ಮನು ಜನ ಜಂಗುಳಿಯಲ್ಲಿ ಕಂಡ ನರಮಾನವ (೩)
11. ಕಾಡಿನಲ್ಲಿ ಕುಳಿತು ಅತ್ತರೆ ಅದನ್ನು ಕೇಳುವರು ಯಾರು? (೩,೩)
12. ಇದು ತುಂಬಾ ಜಾಸ್ತಿಯಾಯಿತಲ್ಲ! (೪)
13. ತಿರುಗಾಟಕ್ಕೆ ಸರಿಯಾದ ಮೆಲುಗಾಳಿ (೫)
14. ಈ ವಾದ್ಯ ನುಡಿಸಿದರೆ 'ಹಾಡು'ಗಳನ್ನೇ 'ಪೋಣಿಸಿ'ದಂತಾಗುತ್ತದೆ (೫)
15. ಸೊಂಟಕ್ಕೆ ಬಟ್ಟೆ ಸುತ್ತಿ ಸಿಧ್ಧವಾಗು (೪)
18. ಬರದು ಭೂಮಿಯಲ್ಲಿ ಕಾಣುವ ಕ್ಷಾಮ (೨)