Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3334

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಪರೀಕ್ಷೆಯಲ್ಲಿ ಕನಿಕರವಿರಿಸಿ ನೀಡಿದ ಮಾರ್ಕ್ಸು
  • 3. ಹಾರುವ ಅಂಗಿ ಧರಿಸಿದ ಹರಿಯುವ ನದಿ
  • 5. ಚಿಲಿಪಿಲಿ ಹಾಡಿದ ಹಕ್ಕಿಯ ಬರಹ
  • 7. ಬಾನಾಡಿ ಹಾರುವಾಗ ಮಿಡಿದ ಧಮನಿ
  • 8. ಕಣಿ ಹೇಳಿದಂತೆ ಎರಡು ಬೆಟ್ಟಗಳ ನಡುವೆ ಕಂದರವಿದೆ
  • 9. ಗವಾಸ್ಕರ್ ಮನೆಯ ಬೆಳಕಿಂಡಿ
  • 11. ತಮವನ್ನು ನೀಗಿಸಲು ನುಡಿಸಿದ ಭಾರಿ ಶಬ್ದದ ಚರ್ಮ ವಾದ್ಯ
  • 13. ಪಾವಿನಲ್ಲಿ ಅಳೆದು ನೀಡಿದ್ದು ಪವಿತ್ರವಾದದ್ದು
  • 14. ನೌಕೆಯಲ್ಲಿ ಕರವಿರಿಸಿ ಹೋರಾಟ ಉದ್ಯೋಗಿ
  • 16. ಗಣಿ ಧಣಿಗಳ ಲೆಕ್ಕಾಚಾರಕ್ಕೊಂದು ಶಾಸ್ತ್ರ
  • 18. ಧರಣಿಯೆಲ್ಲ ನನಗೆ ಬೇಕೆಂದ ಯಜಮಾನ
  • 19. ರಾಮ ತನ್ನ ಅಭಿಪ್ರಾಯವನ್ನು ವ್ಯಕ್ತ ಮಾಡಿದ
  • 21. ಸತ್ಕರಿಸುವಂತಹ ಒಳ್ಳೆಯ ಕೆಲಸ
  • 22. ಮಯೂರಿನಿಂದ ಸೋಲುಂಡ ರಾಜ ಬಲ್ಲವನೇ ಹೌದು

ಮೇಲಿನಿಂದ ಕೆಳಕ್ಕೆ

  • 1. ರುಕ್ಮಿಣಿಯ ಗಂಡನ ಬಣ್ಣದ ಜಿಂಕೆ
  • 2. ಈ ಯುಗವನ್ನು ಚೆನ್ನಾಗಿ ಅರಿ
  • 3. ಹೊಗಳಲು ಹಾಡಿದ ಜನರು ವಾಸಿಸುವ ಹಟ್ಟಿ
  • 4. ಸಣ್ಣ ಸಸಿ ಕಿರುಗೆಜ್ಜೆಯನ್ನು ಜತೆ ಮಾಡಿಕೊಂಡಿದೆ
  • 6. ಕಪಿಲಾ ನದಿ ಅಕ್ಕ ಪಕ್ಕ ಕೂಗಿದ ಕೋಗಿಲೆ
  • 7. ನಾವು ನಾವೇ ಏರಿ ಹೋರಾಟ ದೋಣಿ
  • 10. ವಾಸ್ತವ್ಯ ಹೂಡಿದ್ದು ನಿಜವೇ ಹೌದು
  • 12. ಪುಸ್ತಕ ಓದಲು ಅವಶ್ಯವಾದ ತಲೆ
  • 13. ದ್ರವ ರೂಪದಲ್ಲಿ ಪಾದದ ಬಳಿ ಹರಿದ ಲೋಹ
  • 15. ದೇವರ ತೇರನ್ನು ಎಳೆಯುವ ಸಂಭ್ರಮ
  • 16. ನಾಗವೇಣಿ ನಿಕ್ಷೆಪವನ್ನೂ ಹೊಂದಿದ್ದಾಳೆ
  • 17. ಗೌತಮ ಓಡಿಸಿದ ಕತ್ತಲೆ
  • 18. ದಾನ ಮಾದುವವನಲ್ಲಿನ ಸಂಸ್ಕಾರ ಪೂರಿತ ಗುಣ
  • 20. ಶತಪಥ ಮಾಡುತ್ತಾ ಮಾಡಿದ ದೇವರ ಧ್ಯಾನ