Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3782

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ನಾಟಕದಲ್ಲಿ ಈತ ಪ್ರಮುಖ ಪಾತ್ರಧಾರಿ (೩)
  • 3. ತಾರುಣ್ಯವನ್ನು ವಿಕ್ರಯಿಸಲು ಹೋದಾಗ ಎಲ್ಲವೂ ಅಸ್ತವ್ಯಸ್ತ (೪)
  • 4. ದ್ವೇಷದಿಂದ ನೆತ್ತರು ಕುಡಿಯುವಂತೆ ಬಾಯರಿಕೆಯಗಿದೆ (೪)
  • 6. ಮರು ಕ್ಷಣವೇ ಹಬ್ಬಕ್ಕೆ ತಂದ ಪತ್ರೆ (೩)
  • 7. ಜಾಲಾಡಿದಾಗ ಉಪ್ಪಿನಕಾಯಿ ಭರಣಿ ಸಿಕ್ಕಿತು (೨)
  • 8. ತರುಣರು ಪೋಷಿಸಿದ ವೃಕ್ಷ (೨)
  • 11. ಮರದಿಂದ ಇಳಿದು ಬರುತ್ತಿರುವ ಲಕ್ಷ್ಮಿ (೨)
  • 13. ಕಾಮಾಲೆ ರೋಗವಿದ್ದರೂ ಹಾರ ಬೇಕಂತೆ (೨)
  • 15. ಸವಿನಯವಾಗಿ ಅರಳಿಸಿದ ಕಣ್ಣು (೩)
  • 16. ಕಳಿಸಿದಾಗ ಕವಿಗೆ ಆದ ತಳಮಳ (೪)
  • 17. ಹಿಂದಿನ ತಲೆಮಾರುಗಳ ಬಗ್ಗೆ ವಿವರ ನೀಡುವ ಮರ (೪)
  • 18. ಜನ್ಮದಿನದಂದು ಬಾವುಟ ಹಾರಾಡಿಸಿದವನು (೩)

ಮೇಲಿನಿಂದ ಕೆಳಕ್ಕೆ

  • 1. ವನವಾಸದ ಸಂದರ್ಭದಲ್ಲಿ ರಾಮ ಧರಿಸಿದ ಮರದ ತೊಗಟೆಯ ಬಟ್ಟೆ (೪)
  • 2. ಕರಗ ಹೊತ್ತವನಿಗೆ ಉಂಟಾದ ಕೈವಶ (೪)
  • 3. ಅರಣ್ಯದಲ್ಲಿ ನವಯೌವನ ಅರಳಿದೆ (೩)
  • 5. ಹರಿಯ ಬಳಿ ಬಂದು ನಿಂತ ಹೆಣ್ಣು ಜಿಂಕೆ (೩)
  • 7. ಶುಭ ಕಾರ್ಯಗಳ ಅಂಕುರಾರ್ಪಣೆ ಸಮಯದಲ್ಲಿ ಬೆಳೆಸುವ ಪೈರು (೩)
  • 9. ತಾರುಮಾರು ಮಾಡುತ್ತಾ ಸುತ್ತಿಕೊಂಡ ಪೇಟ (೩)
  • 10. ಪಾತರಗಿತ್ತಿ ಮಾಡಿದ ಪಾಪ (೩)
  • 12. ಭಾವನೆಯಿಂದ ಹುಟ್ಟಿದ ಮನ್ಮಥ (೪)
  • 13. ಸಮಾನವಾಗಿ ಬಲವಂತ ಮಾಡಿದ ಮರ್ಯಾದಸ್ತ (೪)
  • 14. ತಪಸ್ಸು ಮಾಡಿದಾಗ ದೇವರು ಹೀಗೆ ಬಳಿ ಬಂದ (೩)