Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3783

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಅಂಕುಡೊಂಕಾಗಿ ಆರಂಭಗೊಂಡಿದ್ದು ಹೀಗಿದೆ (೩)
  • 3. ಅಂಗನೆ ಹಚ್ಚಿಕೊಂಡ ಇಜ್ಜಲು (೩)
  • 5. ಆಕಾಶ ಮೋಟಾರು ಅವಘಡಕ್ಕೆ ಸಿಲುಕಿದೆ (೬)
  • 6. ದೊಡ್ಡ ದೇಗುಲ ಅಮಾವಾಸ್ಯೆಯೊಂದಿಗೆ ಸೇರಿಕೊಂಡು ಭಾದ್ರಪದದಲ್ಲಿ ಬಂದಿತು (೪)
  • 9. ಕವಲ ಕಬಳಿಸುವಾಗ ಆದ ತಳಮಳ (೪)
  • 11. ಸರಸ ಮಾಡುತ್ತಾ ಬಂದ ಪದ್ಮ ಕೊಳದಲ್ಲಿ ಜನಿಸಿತು (೪)
  • 13. ಸತ್ವವನ್ನೇ ತುಂಬಿಕೊಂಡ ಬಗೆ (೪)
  • 16. ವಿಷಯ ಅರಿತು ಬೇರೆಯವರಿಗೆ ಆ ಕ್ಷೇತ್ರದಲ್ಲಿ ತಿಳುವಳಿಕೆ ನೀಡುವಾತ (೬)
  • 18. ಆಶಯದಿಂದ ಬಂದವನಿಗೆ ದೊರೆತ ಹಾಸಿಗೆ (೩)
  • 19. ಅವಸರದಿಂದ ತಂದ ಸಾಮಾಗ್ರಿ (೩)

ಮೇಲಿನಿಂದ ಕೆಳಕ್ಕೆ

  • 1. ಅಂಚೆಮನೆಯ ಬಳಿ ಕೊನೆಯ ಜಾಗವಿದೆ (೨)
  • 2. ಹರವಿ ಕುಲುಕಿದರೆ ಸೂರ್ಯನ ವಂಶ ದೊರೆಯಿತು (೪)
  • 3. ಅಂತರದ ನಡುವೆ ಜಾಗ ಆಕಾಶ (೪)
  • 4. ಆಮದು ಮಾಡಿಕೊಂಡರೂ ಕಳುಹಿಸುವ ವ್ಯವಸ್ಥೆ ಇದೆ (೨)
  • 7. ಸರ್ಕಸ್ಸಿನಲ್ಲಿ ತಮಾಷೆ ಮಾಡುವಾತ (೪)
  • 8. ನರಕದ ಅಧಿಪತಿ ಈ ಅರಸ (೪)
  • 9. ಲಕ್ಷ್ಮಿ ನೆಲೆಸಿದ ಈ ಪುರದಲ್ಲಿ ಪುಷ್ಪವೂ ದೊರೆಯಿತು (೪)
  • 10. ಕಾಡಿನಲ್ಲಿ ನಿರ್ಮಿಸಿದ ವಸತಿ ನೆಲೆ (೪)
  • 12. ಸಿಂಗಾರಿಯ ತನುವಿನಲ್ಲಿ ತುಂಬಿರುವ ಶ್ರೀಮಂತಿಕೆ (೪)
  • 14. ಸಮರಸದಲ್ಲಿ ರಸ ತುಂಬಿಸಿಕೊಂಡ ಜೀವನ ಏರುಪೇರಿಲ್ಲದಂತಿದೆ (೪)
  • 15. ವಶಕ್ಕೊಂದು ಶೂನ್ಯ ಬಂದರೆ ಕುಲದ ಬಗ್ಗೆ ವಿವರ ದೊರೆಯಿತು (೨)
  • 17. ಬುಧ್ಧಿಗೆ ಬಡಿದ ತೆರೆ (೨)