Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3784

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

 • 2. ಕುಜನ ಜತೆ ಬಂದವರು ಒಳ್ಳೆಯ ಮಂದಿ ಅಲ್ಲ (೩)
 • 5. ನಾಯಕನಿಗೆ ಬೆಂಬಲವಾಗಿ ಸಿಗುವ ಮಂದಿಯ ಶಕ್ತಿ (೪)
 • 6. ಅವರಲ್ಲಿನ ಕಲಾವಿದ ಬೇಂದ್ರೆಯಂತವರಂತೆ ಅನುಗ್ರಹಿತ (೪)
 • 7. ರಾಜ ಲಕ್ಷ್ಮಿ ಒಲಿದಾಗ ಹರಿದ ನೀರು (೨)
 • 8. ತವಶರಣಂ ಎಂದಾಗ ಸಿಕ್ಕ ಲೋಹ (೩)
 • 9. ಕಲಾವಿದ ಬಡಿದ ಬಾಗಿಲ ಹಲಗೆ (೨)
 • 11. ಅನವರತ ಕೇಳಿ ಬರುತ್ತಿರುವ ಶಬ್ದ (೨)
 • 13. ತಿಂಡಿಪೋತ ಈ ಸುಂದರ ಪಾರಿವಾಳ (೩)
 • 15. ಕಮರಿಗೆ ಬಿದ್ದು ಹೋಗಿದೆ ಈ ಆನೆ (೨)
 • 16. ಹೆಚ್ಚು ಬಲವನ್ನು ಹೊಂದಿದ ಜೈನ ಮತ ಸಂಸ್ಥಾಪಕ (೨)
 • 17. ಹಾದಿಯಲ್ಲಿ ತನ್ನ ಪಾಡಿಗೆ ತಾನು ಹೋಗುತ್ತಿರುವ ವ್ಯಕ್ತಿ (೪)
 • 18. ಕೇವಲ ಲಯಗೊಳ್ಳುವಂತಿರುವ ಪ್ರದೇಶ (೩)

ಮೇಲಿನಿಂದ ಕೆಳಕ್ಕೆ

 • 1. ಸಂಗೀತ ಆಲಿಸುತ್ತ ಅದರಲ್ಲೇ ತಲ್ಲೀನನಾಗಿರುವಾತ (೪)
 • 2. ಮತಕ್ಕೆ ಕೀರ್ತಿ ತಂದುಕೊಟ್ಟ ಬುಧ್ಧಿವಂತ (೪)
 • 3. ಹೊಸದಾಗಿ ಬಿಟ್ಟ ಬಾಣ ಶರಧಿಯನ್ನು ದಾಟಿ ಬಂತು (೪)
 • 4. ಯಾವುದೇ ಕಲ್ಮಶ ಇಲ್ಲದಾತ ಈ ಭಗವಂತ (೪)
 • 7. ಠರಾವು ಮಾಡಿದಂತೆ ಕಾರ್ಯ ನಿರ್ವಹಿದ ಜೀರ್ಣಾಂಗ (೩)
 • 10. ದಾರಿಯಲ್ಲಿ ಎದ್ದ ಭುಗಿಲಿಡುವ ಕಿಚ್ಚು (೩)
 • 12. ಕಠಿಣವಾದ ಹವಳ ಮಣಿಗಳಿಂದ ಕೂಡಿದ ಮಾಲೆ (೪)
 • 13. ಕಲಹಕ್ಕೆ ರಹದಾರಿ ನೀಡಿದಾಗ ಕೇಳಿಬಂದ ಹಕ್ಕಿಪಕ್ಷಿಗಳ ಧ್ವನಿ (೪)
 • 14. ದೇಶದ ಜನರ ಪ್ರತಿ ರುಂಡದ ವರಮಾನ (೪)
 • 15. ಕರಿ ಬಣ್ಣದ ಬಸವನ ಮುಂದೆ ಹೋದೀರಿ ಜೋಕೆ (೪)