Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ಮಿಂಬಲೆ ಪದಬಂಧ ಸ್ಪರ್ಧೆ - - 1

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಕಟ್ಟಡ ಆಕಾಶಕ್ಕೆ ಮುತ್ತು ಕೊಡುವಷ್ಟು ಎತ್ತರ (೫)
  • 3. ಸಂತನಿಂದ ಮುಂದುವರೆದ ಪೀಳಿಗೆ (೩)
  • 4. ಕ್ಷಾಮದ ಸಮೂಹದಲ್ಲಿ ಹಬ್ಬಿದ ರೋಗ (೩)
  • 6. ಮರುಗವನ್ನು ಮೂಸಲು ಬಂದ ಪುತ್ರ (೨)
  • 8. ಜರಡಿ ಆಡುವಾಗ ಮಳೆ ಸೋನೆ ಹಿಡಿಯಿತು (೨)
  • 9. ಕಠೋರವಾದ ಕೈನಿಂದ ಪಾವತಿಸಿದ ತೆರಿಗೆ (೨)
  • 11. ಮಾತಿಲ್ಲದಂತೆ ನೃತ್ಯದಲ್ಲಿ ಪ್ರದರ್ಶಿಸಿದ ಸಂಗೀತ ಕೃತಿ (೩)
  • 12. ದಂಡೆಯಲ್ಲಿ ಬೀಡು ಬಿಟ್ಟ ಸೈನ್ಯ (೨)
  • 13. ವಿಧಿ ಬರೆಸಿಕೊಳ್ಳಲು ಸಿಧ್ಧವಾದ ಲಲಾಟ (೨)
  • 14. ಏಕಾದಶ ರುದ್ರರಲ್ಲಿ ಒಬ್ಬನಾದ ಇವನಿಗಿಂದು ಹಬ್ಬ (೩)
  • 16. ಕಪಿಲಾ ನದಿ ದಂಡೆ ಮೇಲೆ ಕೇಳಿದ ಮಧುರ ಧ್ವನಿ (೨)
  • 18. ವಸಡು ನೋವು ಇರುವಾಗ ದಹಿಸು (೨)
  • 19. ಮೂವತ್ತು ದಿನಗಳು (೨)
  • 21. ಭಂಡಾರದ ಪಕ್ಕದಲ್ಲಿ ನಿರ್ಮಿಸಿಕೊಂಡ ತಾತ್ಕಾಲಿಕ ಡೇರೆ (೩)
  • 22. ಮನೆಗೆ ನುಗ್ಗಿದ ಕೊಬ್ಬಿದ ಗಜ (೩)
  • 23. ಬೇರೆಯದೇ ಆದ ಅನಿಸಿಕೆ ಭೇದವನ್ನುಂಟು ಮಾಡಿದೆ (೫)

ಮೇಲಿನಿಂದ ಕೆಳಕ್ಕೆ

  • 1. ಏನಂತೀಯ ಎಂದು ತಿಮ್ಮನನ್ನು ಕೇಳಿ ಇದೇ ಕೊನೆಯದು (೩)
  • 2. ರಸ್ತೆಯಲ್ಲಿ ವೃಥಾ ಸಂಚರಿಸುವಂತಹ ದನ (೩)
  • 3. ಸಂಚು ಮಾಡಿದ ನಂತರದ ಉಳಿತಾಯ (೩)
  • 5. ಗಡು ನೀಡಿದ್ದು ತುಂಬಾ ಆಯಿತು (೩)
  • 7. ಸಂಗತಿ ಹೇಳೋಣವೆಂದರೆ ಈ ಸ್ತಿತಿ (೨)
  • 8. ಜವಾನರಿಂದ ಸೇವೆಗೆ ಒಳಗಾದ ಮಂದಿ (೨)
  • 10. ಪಾರಣೆ ಮಾಡುವ ಮಂದಿಗೆ ನೀಡಿದ ಭದ್ರತೆ (೩)
  • 12. ಈ ಅರಣ್ಯಕ್ಕೆ ರಾಮ ದಡಿ ಹಿಡಿದು ಹೊರಟ (೩)
  • 13. ನೀರಿನ ಮೇಲೆ ಸಂಚರಿಸುವ ವಾಹನ ನೋಡಿ ನಡಗು (೩)
  • 14. ಕಾರಣವಿರಿಸಿಕೊಂಡು ಬಾಣ ಪ್ರಯೋಗ ಮಾಡಿದ ರೀತಿ (೨)
  • 15. ಮಾರಕಾಸ್ತ್ರದಲ್ಲಿಯೂ ನೆಲೆಸಿದ ಲಕ್ಷ್ಮಿ (೨)
  • 17. ಲಳನೆಯಿಂದ ಮಗುವಿನ ಮುದ್ದಾಟ ನಡೆದಿದೆ (೩)
  • 18. ಕೇಳಿದ್ದನ್ನು ನೀಡಿವ ದೇವಲೋಕದ ಕಾಮಧೇನು (೩)
  • 20. ಸಹಾಯ ಮಾಡಲು ತೋರಿದ ವೇಳೆ (೩)