Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3785

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ನವ ನವೀನ ರೀತಿ ಸವಿಯಾಗಿದೆ (೪)
  • 4. ಅದೃಶ್ಯದ ಅವಯವ ಹೊಂದಿರುವ ಮಾಟಗಾತಿ (೪)
  • 6. ಅಗಣಿತವಾದ ಅದಿರನ್ನು ಹೊಂದಿದ ನಿಕ್ಷೇಪ (೨)
  • 7. ಇರುಳಿಗೆ ಒಡೆಯನಾದ ಚಂದ್ರ (೩)
  • 8. ತರುಣ ಪೋಷಿಸಿದ ವೃಕ್ಷ (೨)
  • 9. ಸಮಯ ನೋಡಿ ನಿರ್ಮಾಣ ಮಾಡಿದ ವಾಸ್ತುಶಿಲ್ಪಿ (೨)
  • 10. ದಿನಕರನನ್ನು ಕಾಣಲು ನಿತ್ಯವೂ ಹರಿದ ಹೊಳೆ (೨)
  • 12. ಸಾಮಾನ್ಯವಾಗಿ ಎಲ್ಲರೂ ತರುವ ಸರಕು (೩)
  • 13. ಸೂಲಗಿತ್ತಿಯ ಬಳಿ ಸಾಲ ವಾಪಸು ಪಡೆಯಿರಿ (೩)
  • 14. ಜವಾನರನ್ನು ಹೊಂದಿದ ಮಂದಿ (೨)
  • 16. ಕಳಸದ ಮೇಲೆ ಕುಳಿತ ನಿರುಪಯುಕ್ತ ತ್ಯಾಜ್ಯ (೨)
  • 17. ಭಾರತಿಯ ಜೊತೆ ಬಂದ ಮನ್ಮಥ ಸತಿ (೨)
  • 19. ವೃಧ್ಧಿಸುವಂತಹದು ದಿವಂಗತ ನಟನ ಜೊತೆ ಇದೆ (೩)
  • 20. ಬಸವನ ತೋಟ ಇದು (೨)
  • 21. ಹಾಸನದ ಜನ ಆಡಿಕೊಂಡು ಹಾಸ್ಯ ಮಾಡಿದ ಪರಿ (೩)
  • 22. ಲಿಲಿಪುಟ್ ರಾಜ್ಯದಲ್ಲಿ ಯಾತ್ರೆ ಮಾಡಿದ ಪಯಣಿಗ (೪)

ಮೇಲಿನಿಂದ ಕೆಳಕ್ಕೆ

  • 2. ಗಣಿಯಲ್ಲಿನ ನಿಕ್ಷೇಪದಷ್ಟೇ ಪವಿತ್ರವಾದ ಗೋತ್ಯಾಜ್ಯ (೩)
  • 3. ಸಜ್ಜನನಾದ ಈತ ಪಾಂಡವರಲ್ಲಿ ಹಿರಿಯ (೪)
  • 4. ಮಾನವಂತರು ಶಾಸನ ಬರೆದು ಪಡೆದ ತಿಂಗಳ ಸಂಬಳ (೪)
  • 5. ಅಗಣಿತವಾದ ಲೆಕ್ಕಶಾಸ್ತ್ರ (೩)
  • 9. ತನುಜನ ಜೊತೆ ಬಂದವನು ಈ ಮಾನವ (೩)
  • 11. ದವಸ ಹೊತ್ತು ಬಂದ ದಿನ (೩)
  • 15. ತಾಯ ಗರ್ಭದಲ್ಲಿ ಮಗು ಬೆಳವಣಿಗೆಯಾಗುವ ಅವಧಿ (೪)
  • 16. ಸ್ವಪ್ನಗಳನ್ನು ಕಾಣುವ ಆಶಾವಾದಿ (೪)
  • 18. ಜೋರಿನಿಂದ ಕೂಡಿದ ಹಣ ಇರಿಸಿದ ಪೆಟ್ಟಿಗೆ (೩)
  • 20. ಬಸವಳಿದು ಬಂದ ಶಿವನ ವಾಹನ (೩)