Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3786

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಅನುಮಾನವೇ ಬೇಡ ಇಲ್ಲಿ ಸಂಗೀತದಂತೆ ಪ್ರೀತಿ ತುಂಬಿದೆ (೪)
  • 3. ನಾರಾಯಣ ಶಿವ ಸೇರಿಕೊಂಡಾಗ ಸ್ಥಳವೊಂದು ಬಂದೀತು (೪)
  • 5. ಕೃಷಿ ಕಾಯಕದಲ್ಲಿ ತೊಡಗಿದ ಎತ್ತು ಹೊತ್ತ ಭಾರ (೨)
  • 6. ಕವ್ವಾಲಿ ಕೇಳುತ್ತ ಕುಳಿತ ಸುಗ್ರೀವ ಸಹೋದರ (೨)
  • 7. ಸರವಿರಿಸುವ ಸ್ಥಳದಲ್ಲಿ ಬಂದು ಕುಳಿತ ಭಾಸ್ಕರ (೨)
  • 9. ವ್ಯಸನಾಡಿ ಸಮಯದಲ್ಲಿ ನುಡಿಸಿದ ವಾದ್ಯ (೩)
  • 10. ಅಲ್ಪರ ಈ ಸ್ನೇಹ ಅಭಿಮಾನಕ್ಕೆ ಭಂಗ ತಂದೀತು (೨)
  • 11. ವಾಣಿಜ್ಯ ಕ್ರಿಯೆಯಲ್ಲಿ ತೊಡಗಿಕೊಂಡ ಸರಸ್ವತಿ (೨)
  • 12. ಕರಜಾತ ಕತ್ತರಿಸಲು ಹಾಕಿದ ಸೂಟಿ (೨)
  • 13. ದಮನಗೊಳಿಸಲಾಗದ ಅಹಂಕಾರ (೨)
  • 14. ತಪಸ್ಸು ಮಾಡುವಾಗ ಮನಸ್ಸಿಗಾದ ಸಂಕಟ (೩)
  • 16. ಮತದಾನದ ದಿನ ಬರೇ ಕತ್ತಲೆ (೨)
  • 18. ಅಬಲೆಯ ಮೇಲೆ ಎಸೆದ ಪಕ್ಷಿ ಹಿಡಿಯುವ ಸಾಧನ (೨)
  • 19. ಮಮ್ಮಿ ಏಕೋ ಈ ರೀತಿ ದಪ್ಪಗಾಗಿದ್ದಾಳೆ (೨)
  • 20. ಕರದಲ್ಲಿ ಕಿತ್ತು ತಂದು ಒಗ್ಗರಣೆಗೆ ಹಾಕಿದ ಸೊಪ್ಪು (೪)
  • 21. ನೆನೆಸಿಕೊಂಡು ಮಾಡಿದರೂ ಕೆಲಸ ಬಾಕಿ ನಿಂತಿದೆ (೪)

ಮೇಲಿನಿಂದ ಕೆಳಕ್ಕೆ

  • 1. ಅಜ್ಜನನ್ನು ನಗರದವರೆಗೂ ಅಟ್ಟಿಸಿಕೊಂಡು ಬಂದ ಹೆಬ್ಬಾವು (೪)
  • 2. ನಗರದ ಮರಗಳನ್ನೆಲ್ಲ ಕತ್ತರಿತು ಈ ಸಲಕರಣೆ (೪)
  • 3. ಮಾಡಿಯೇ ತೀರಬೇಕೆಂಬ ಛಲ ಹೊಂದಿದವನು (೪)
  • 4. ಚರಣವಿರಿಸಿ ಕಂಡರೆ ಯುಧ್ಧಭೂಮಿ ಕಂಡಿತು (೪)
  • 8. ವಾದ ಮಾಡುವಾಗ ಎದ್ದ ಅನವಶ್ಯಕ ರಗಳೆ (೩)
  • 10. ಸಂಜೆಯಲ್ಲಿ ಹುಟ್ಟಿದವನು (೩)
  • 13. ಮೀನುಗಳಿಂದ ಕೂಡಿದ ಬೇರೆಯದೇ ಆದ ಪ್ರಪಂಚ (೪)
  • 14. ಒತ್ತಡಗಳಿಂದ ಮಸ್ತಿಷ್ಕಕ್ಕೆ ಬರುವ ಬೇನೆ (೪)
  • 15. ಮಧ್ಯದಲ್ಲಿನ ಹಜಾರ ಗೃಹದ ಪ್ರಮುಖ ಭಾಗ (೪)
  • 17. ಮನದ ಹಾದಿಯಲ್ಲಿ ಹರಿಯುವ ದೊಡ್ಡ ತರಂಗಿಣಿ (೪)