Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3788

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

 • 1. ಸಹನೆಯ ಕಾರಣ ನೀಡಿ ಪಡೆದ ಒತ್ತಾಸೆ (೪)
 • 3. ಮಳೆ ಬಿದ್ದಾಗ ಸನಿಹವೇ ಹರಿದ ನವ ಜಲ (೪)
 • 7. ಕಲಿಗಾಲದಲ್ಲಿ ನಲಿದದ್ದು ಅಸಲಿಯಲ್ಲ ಕೃತಕ (೩)
 • 8. ಧಾವಂತದಿಂದ ಕವನ ಬರೆದು ಶುಧ್ಧ ಮಾಡಿದ್ದು (೩)
 • 9. ಬೆನಕನನ್ನು ಕಾಣಲು ಹತ್ತಿದ ಚಿನ್ನದ ಬೆಟ್ಟ (೫)
 • 12. ಮಂದಿ ಸಾಗದಂತೆ ನಿಂತು ಸಮುದ್ರದಂತೆ ಸೇರಿದರು (೫)
 • 15. ಜನರ ಬಳಿ ವಾನರನನ್ನು ಸೇರಿಸಿದ ಸೇವಕ (೩)
 • 16. ಸಾಮ ವೇದ ಪಠಿಸುತ್ತಾ ಅಜರಾಮರವಾದ ಆನೆ (೩)
 • 18. ಕಟಿಬಧ್ಧನಾಗಿ ಅಂಜನ ಧರಿಸಿ ಏರಿದ ಕಟಕಟೆ (೪)
 • 19. ನವಯುವತಿಯಾದ ಈಕೆ ಮರ್ಯಾದಸ್ಥ ಹೆಣ್ಣು (೪)

ಮೇಲಿನಿಂದ ಕೆಳಕ್ಕೆ

 • 1. ಸಮಾಧಾನ ಮಾಡಲು ಹೋದಾಗ ಎಣೆ ಇದೆ (೩)
 • 2. ಕಪಾಲವನ್ನು ಹಿಡಿದ ಈತ ಶೈವ ಪಂಥಕ್ಕೆ ಸೇರಿದಾತ (೪)
 • 4. ಎಲ್ಲರಿಗೂ ದಾರಿ ತೋರುವ ಸಂವತ್ಸರ (೪)
 • 5. ಜಿನನಿಗೆ ರೋಗದೊಂದಿಗೆ ಬಂದ ಕಾಯಿಲೆ (೩)
 • 6. ಪ್ರಕರಣ ಬೇರೆ ಬೇರೆಯದಾಗಿ ಭಿನ್ನವಾಗಿದೆ (೩)
 • 10. ಉತ್ತರಾಯಣದಲ್ಲಿ ತಂದುಕೊಂಡ ಮೃದುವಾದ ಲೋಚನ (೩)
 • 11. ಗಿಡ್ಡ ಹುಡುಗನನ್ನು ಅಟ್ಟಿಸಿಕೊಂಡು ಬಂದ ಹದ್ದು (೩)
 • 12. ಮಂದಿಯ ಅರಸನಂತೆ ಕಾಣುತ್ತಿರುವ ಭೂಪಾಲ (೪)
 • 13. ಶ್ರೀಮಂತನಂತೆ ಬಂದು ಕಪ್ಪ ಕಾಣಿಕೆ ನೀಡಿದ ಅಧೀನ ರಾಜ (೩)
 • 14. ಸಾಯಂಕಾಲ ಮಾಡಿದ ಹಣ್ಣಿನ ಮಿಶ್ರಣ (೪)
 • 15. ಜಗಳದ ನಂತರ ಮಾಡಿದ ಸ್ನಾನ (೩)
 • 17. ಜಯವನ್ನು ಹೊಂದಿ ಆಚರಿಸಿದ ಹುಟ್ಟು ಹಬ್ಬ (೩)