Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ಸಾಪ್ತಾಹಿಕ ಬಂಧ - 41

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಈತನಿಗೆ ಪಟ್ಟಣಿಗರ ಸಭ್ಯತೆ ಇಲ್ಲ (೪)
  • 4. ಏನಪ್ಪ! ಯುಕ್ತಾಯುಕ್ತತೆಗಳು ಅರಿವೇ ಇಲ್ಲವೇ ನಿನಗೆ? (೫)
  • 7. ತರಕಾರಿ ಹಾಕಿದ್ದರೂ ಇದು ಖಾರದ ಪುಡಿ ಹಾಕಿ ಮಾಡಿದ ಅಡಿಗೆ ಅಲ್ಲ (೫)
  • 9. ಮಕ್ಕಳು ಆಟವಾಡಿಕೊಂಡಿರುವ ಜಾಗ. ಸ್ಕೂಲಿನಂತೆಯೇ ಸರಿ (೫)
  • 12. ಕೀಟಗಳ ಕಡಿತ ತಪ್ಪಿಸಿಕೊಳ್ಳಲು ಹಾಸಿಗೆಯ ಮೇಲೆ ಹಾಕಿಕೊಂಡ ತೆರೆ (೫)
  • 15. ರಪ್ಪೆಗಳನ್ನು ಅಲಂಕರಿಸುವ ಬಣ್ಣ (೪)
  • 16. ಮೋಡಗಳಿದ್ದಾಗ ಆಗಸದಲ್ಲಿ ಕಾಣುವ ಕಣ್ಣು ಕೋರೈಸುವ ಬೆಳಕು (೪)
  • 17. ತಲೆಗೂದಲನ್ನು ಭಾಗ ಮಾಡುವ ಗೆರೆ (೩)
  • 22. ದಶರಥ ಹೇಳಿದಂತೆ ಕೇಳುತ್ತಿದ್ದ ಶ್ರೀರಾಮ (೪,೫)
  • 23. ವಾದಕ್ಕೆ ಸರಿಯಾದ ಎದುರ ವಾದ (೪)
  • 24. ಬರವಣಿಗೆ (೪)

ಮೇಲಿನಿಂದ ಕೆಳಕ್ಕೆ

  • 1. ಮೂರು, ಐದು ಈ ರೀತಿಯ ಸಂಖ್ಯೆಗಳು (೩)
  • 2. ಇದು ಸಾಮಾನ್ಯವಾದ ಪೀಠವಲ್ಲ (೩)
  • 3. ಈ ಗಿಡದ ಹಣ್ಣನ್ನು ಸುಲಿದು ತಿನ್ನಬೇಕು (೩)
  • 4. ಬೇರೆ ದೇಶದವ (೩)
  • 5. ಬೆಳಕೇ ಬರದಷ್ಟು ಆಳವಾದ ಗುಹೆ (೩)
  • 6. ಕ್ಷಣಿಕವಾದುದು (೩)
  • 8. ಎಲೆ ತರಕಾರಿಯಿಂದ ಮಾಡಿದ ಒಂದು ಅಡುಗೆ (೪)
  • 10. ಈ ಕಾಲದಲ್ಲಿ ಅದೃಷ್ಟ ಚೆನ್ನಾಗಿರುತ್ತದೆ (೪)
  • 11. ಮಂಗಳವನ್ನುಂಟುಮಾಡಲು ಪರವಶಿವ (೩)
  • 13. ಈ ಕ್ರಮದಲ್ಲಿ ಸಂಸಾರಕ್ಕೆ ತಕ್ಕಷ್ಟು ಪದಾರ್ಥಗಳನ್ನೂ ನಿಗದಿಯಾದ ಬೆಲೆಯಲ್ಲಿ ಕೊಡುತ್ತಾರೆ. ಕಾರ್ಡು ಬೇಕು! (೪,೪)
  • 14. ಮಿಶ್ರ ಲೋಹದಿಂದ ತಯಾರಿಸಿದ ಉಡುಪು (೩)
  • 18. ಬಟ್ಟೆ ಹೊಲಿದುಕೊಡುವ ಜನ (೪)
  • 19. ತರಬೇತಿಗಾಗಿ ಮಾಡುವ ಸೈನಿಕರ ವ್ಯಾಯಾಮ (೪)
  • 20. ಚಂಪಾ ಕಲಿಯುಗದಲ್ಲಿ ಕಂಡ ಸಿಹಿ ತಿಂಡಿ (೪)
  • 21. ದೇಹವೆರಡಾದರೂ ಪ್ರಾಣ ಒಂದೇ ಅನ್ನುವ ಅನ್ಯೋನ್ನತೆ (೪)