Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3336

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 2. ಕಲಿಗಾಲದಲ್ಲಿ ಪಾಠ ಪ್ರವಚನಗಳ ಅಭ್ಯಾಸ
  • 5. ಗೌರಿ ಗಣಪತಿ ಹಬ್ಬಗಳನ್ನು ತರಲಿರುವ ಮಾಸ
  • 6. ಏರೂ ಪೇರಿಲ್ಲದೆ ಒಳಿತು ಕೋರುವ ಪ್ರಸನ್ನ ಚಿತ್ತ
  • 8. ನಾವಿರುವಾಗ ಸೂಕ್ಷ್ಮತೆ ಕಾಣಬಹುದು
  • 9. ಹಲ್ಲುಗಳನ್ನು ಸಂರಕ್ಷಿಸುವ ಮಾಂಸ ಭಾಗ
  • 11. ಕಡಬಿನಲ್ಲಿ ತುಂಬುವ ಸಿಹಿ ಸತ್ವ
  • 13. ಸಾವಿರ ಎಣಿಸುವುದು ತುಂಬಾ ಅಪರೂಪ
  • 14. ಹಸಿ ಹಸಿಯಾದ ಎಲೆ ಗಿಡಗಳ ಬಣ್ಣ
  • 16. ನವಿರಾಗಿ ಮಾಡಿಕೊಂಡ ಲಿಖಿತ ಬೇಡಿಕೆ
  • 18. ಯಾವಾಗಲೂ ಸಂತಸವಾಗಿರುವ ಪರಮಾತ್ಮ
  • 20. ಅರಣ್ಯದಲ್ಲಿ ನೆಲೆಸಿದ ವನ್ಯಜೀವಿ
  • 22. ನಾಗ ನಾಣ್ಯಗಳನ್ನು ಹೊಂದಿದ ಶಹರು

ಮೇಲಿನಿಂದ ಕೆಳಕ್ಕೆ

  • 1. ದೇವತೆಗಳ ರಾಜ ಅಮರಾವತಿಯ ಒಡೆಯ
  • 2. ದನಗಳಿಗಾಗಿ ನಡೆದ ಯುಧ್ಧ
  • 3. ಸರೋಜ ಪುಷ್ಪ ಅರಳಿದ ಕಡೆಯರಾಡಿ
  • 4. ಸಿಹಿಯಾಗಿ ಮಾಡಿದ ರುಜು
  • 5. ಗರ್ವವಿಲ್ಲದ ಪರಶುರಾಮ
  • 7. ಅರ್ಪಣ ಮನೋಭಾವದಿಂದ ಪಿತೃಗಳಿಗೆ ನೀಡಿದ ಎಳ್ಳು ನೀರು
  • 10. ಸದಾ ಇಲ್ಲಿ ದರಗಳು ಸಲೀಸು
  • 12. ರಸಿಕರ ಜತೆಗೂಡಿದ ಅಸುರ ಸ್ತ್ರೀ
  • 13. ಸಾವಿರ ಬಾರಿಯಾದರೂ ಮತ್ತೆ ಬಂದ ವೈಮನಸ್ಯ
  • 15. ಶ್ರೀ ಕೃಷ್ಣನ ಪಟ್ಟದರಸಿ ಮಣಿ ಧರಿಸಿದ್ದಾಳೆ
  • 16. ಮನದ ದನ ಮೇಯಿಸಿದ ಮನ್ಮಥ
  • 17. ವಿಕಾಸಗೊಳ್ಳಲು ವಿಕ್ರುತವೇ ಅಡ್ಡಿ
  • 19. ಕರ್ಣನಂತೆ ಕೊಡುಗೆ ನೀಡಲು ಈ ವಿಧಾನ ಸರಿ
  • 21. ಪ್ರಾಯಶಃ ಇದು ಹರೆಯ