Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ಮಿಂಬಲೆ ಪದಬಂಧ ಸ್ಪರ್ಧೆ - - 2

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಅಗೋ ಎಲ್ಲ ಬಲ್ಲ ಆಟ ಹಸು ಕಾಯುವ ವಂಶಜ (೨)
  • 2. ರಾಹು ಬಡಿದಂತೆ ಕುಳಿತ ಕುದುರೆ ಸವಾರ (೩)
  • 4. ಪರಶು ಹಿಡಿದು ಬಂದ ದನ (೨)
  • 6. ಊರು ರಕ್ಷಿಸಿಕೊಳ್ಳಲು ರಾಜರು ಕಟ್ಟಿಸುತ್ತಿದ ಗೋಡೆ (೨)
  • 7. ರಾಮ ತನ್ನ ಅಭಿಪ್ರಾಯ ವ್ಯಕ್ತ ಮಾಡಿದ (೨)
  • 9. ವಂದಿಭಟರು ತಂದ ಜರಡಿ (೩)
  • 10. ಆಯಸ್ಸನ್ನು ವರ್ಧಿಸಿದ ಹುಟ್ಟುಹಬ್ಬ (೩)
  • 11. ಆಕೆ ನೆನಪಾದಾಗ ಹಾಲಿನ ಮೇಲೆ ಪದರ ಕಟ್ಟಿತು (೨)
  • 13. ಕುದುರೆ ಸವಾರ ಧರಿಸಿದ ಮಾಲೆ (೨)
  • 15. ಕರಡಿಗೆ ಹೇಳಿ ಕಚ್ಚು ಎಂದು (೩)
  • 16. ಹಂದಿ ನಡೆದ ದಿವಸ ಅದು (೨)
  • 19. ಗಡಿ ಭಾಗದ ಮಹಿಳೆಯರು ಕಿವಿಗೆ ಧರಿಸಿದ ಆಭರಣ (೩)
  • 20. ಇದು ಬರಿ ಹೆದರಿಕೆ ಅಂಜಿಕೆ ಅಷ್ಟೇ (೩)
  • 21. ತವಶರಣಂ ಹೇಳಿ ತಂದ ದೋಸೆ ಹೆಂಚು (೩)
  • 23. ಜಗನ್ನಾಥ ನೆಲೆಸಿದ ಸ್ಥಳಕ್ಕೆ ಹೋಗಿ ತಿಂದ ಅರಳು (೨)
  • 24. ಸಂಗಡಿಗ ಈ ಎಲ್ಲೆಯವರೆಗೂ ಬಂದ (೨)
  • 25. ಅಶ್ವಿನಿ ಮೊದಲಾದ ಇಪ್ಪತ್ತೇಳು ತಾರೆ (೩)
  • 26. ನೂರರಲ್ಲಿ ಮುಕ್ಕಾಲು ತೆಗೆದಾಗ ಸಿಕ್ಕ ನಡೆಯುವ ಅಂಗ (೨)

ಮೇಲಿನಿಂದ ಕೆಳಕ್ಕೆ

  • 1. ಗೊರ ಗೊರ ಸದ್ದು ಮಾಡುವ ಮೈನಾ ಹಕ್ಕಿ (೪)
  • 2. ಭರಾಟೆಯ ನಡುವೆ ತಿರುಗಿದ ಚಕ್ರ (೨)
  • 3. ತಮಾಷೆ ಮಾಡುವಾಗ ತುಂಬಿಕೊಂಡ ಕತ್ತಲೆ (೨)
  • 5. ಪಂಚಾಂಗದಂತೆ ಕಲ್ಯಾನವಾದ ದಿನ (೪)
  • 6. ಯಾರೀಕೆ ಎಂದು ಕೇಳುತ್ತ ಕೋರಿ ಸಲ್ಲಿಸಿದ ಮನವಿ (೩)
  • 8. ತವರು ಮನೆಯಿಂದ ಹೊತ್ತು ತಂದ ಲೋಹ (೩)
  • 12. ನೆಗದು ಬಿದ್ದಾಗ ಅಮರಿಕೊಂಡ ಶೀತದ ಕಾಯಿಲೆ (೩)
  • 13. ನಾದಿನಿ ನುಡಿಸಿದ ವಾದ್ಯ (೩)
  • 14. ವೀಳೆಯದೆಲೆ ಮಾರುವವನು ಮಡಚಿಯೂ ಕೊಡಬಲ್ಲ (೪)
  • 15. ಕಡಿ ತಲೆ ತೋರಿಸಿದ್ದಕ್ಕೆ ಸಿಕ್ಕ ರಿಯಾಯಿತಿ (೩)
  • 17. ಬಂಗಾರಿ ಹೊರಟಾಗ ನುಡಿಸಿದ ವಾದ್ಯ (೩)
  • 18. ಹರಿ ತನ್ನ ಕೋಲು ಬಳಸಿ ತಯಾರಿಸಿದ ದೋಣಿ (೪)
  • 22. ನವ ನವೀನವಾದ ಉದ್ಯಾನ (೨)
  • 23. ಸೂತ್ರ ಹಿಡಿದು ಬಂದ ಮಗ (೨)