Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3790

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಜಗ ಸುತ್ತಿ ಬಂದ ಅಜ ಎತ್ತಿ ತಂದ ಶಿವನ ಧನಸ್ಸು (೩)
  • 3. ದುಂಬಿ ಸಮರ ಹೂಡುವಾಗ ಜಯಘೋಷ ಮೊಳಗಿಸಿತು (೩)
  • 5. ಮಹಂತರು ಹೇಳಿಕೊಂಡ ಜಾತಿ (೨)
  • 7. ಕರಡಿ ಬಂದಿದೆ ಕತ್ತರಿಸಿ ಹಾಕು (೨)
  • 8. ರಂಗು ರಂಗಿನ ಹಸೆ ಮನೆ ಮುಂದೆ ಮೂಡಿದೆ (೩)
  • 9. ದಟ್ಟ ಮರಗಳ ಸಸ್ಯ ಸಂಪತ್ತಿನ ಮೇಲಿನ ಪ್ರೀತಿ (೪)
  • 11. ಅರಳಿ ಮರದ ಮುಂದೆ ನಿಂತು ಉದ್ರೇಕಿಸು (೪)
  • 13. ಭೂಮಂಡಲದಲ್ಲಿ ಅರಳಿದ ನೀಲಿಯ ತಾವರೆ (೪)
  • 15. ತಪಸ್ಸು ಮಾಡಿದಾಗ ಬಲವಂತವಾಗಿ ಪ್ರತ್ಯಕ್ಷನಾದ ದೇವ (೪)
  • 17. ಹಲವು ಮನೆಗಳ ಆವಾರದಲ್ಲಿ ವಟ ವಟ ಶಬ್ಧವಿದೆ (೩)
  • 18. ಶಮನಗೊಳಿಸಲಾಗದ ಭಾವ (೨)
  • 19. ಆಂತಕನನ್ನು ನೋಡಿ ಕುಣಿದ ಬಗೆ (೨)
  • 21. ನಿಧಾನವಾಗಿ ಕೇಳಿ ಬಂದ ಒಳ್ಳೆಯ ಧ್ವನಿ (೩)
  • 22. ಒಳ್ಳೆಯ ಎತ್ತರದ ಪ್ರದೇಶ (೩)

ಮೇಲಿನಿಂದ ಕೆಳಕ್ಕೆ

  • 1. ಭವನದಲ್ಲಿ ನಡೆಯಲಾರದಂತಹುದು (೪)
  • 2. ಸಂಗಮದಲ್ಲಿ ಮೂಡಿದ ಸುವಾಸನೆ (೨)
  • 3. ಗುಂಡಗಿನ ಹಳ್ಳ ದಂಡಿಯಾಗಿ ಕಂಡೀತು (೨)
  • 4. ಬಿರಸುತನದವನಿಗೆ ಸಿಕ್ಕ ಸಣ್ಣದಾದ ಹಣ (೪)
  • 6. ರಂಗನಾಥನಿಗೆ ಬಡಿದ ಅಲೆ (೩)
  • 7. ಕಲಿಯುಗದಲ್ಲಿ ಅರಿತು ಸಂಪಾದಿಸಿದ ಜ್ಞಾನ (೩)
  • 10. ಕೇತು ಜೊತೆಯಾದ ಗ್ರಹ ಮಾಜಿ ಪ್ರಧಾನಿಯ ಪುತ್ರ (೩)
  • 12. ಸಾಂಗವಾಗಿ ನೋಡಿ ಇದು ಸತ್ವಯುತ ಆವಯವ (೩)
  • 13. ಮುಡಿ ವಯಸಿನಲ್ಲಿ ಅರಳಿದ ನೈದಿಲೆ (೪)
  • 14. ಅವನ ಮನೆಯ ಮುಂದೆ ನಿಂತ ಗ್ರೀಸ್ ದೇಶಸ್ಥ (೩)
  • 15. ಭರವಸೆ ನೀಡಿ ಅಧಿಕಾರ ಮಾಡಿದ ರಾಮ ಸಹೋದರ (೩)
  • 16. ಹೆಣ್ಣು ಮಕ್ಕಳ ತಾಯಿಮನೆಯ ಸ್ಥಳ (೪)
  • 18. ಪ್ರೇಮದಲ್ಲಿಯೂ ಸೇರಿಕೊಂಡ ಅಹಂಕಾರ (೨)
  • 20. ಕನಸು ಕಂಡಾಗ ಮೈನಲ್ಲಿ ಸೇರಿಕೊಂಡ ಶಕ್ತಿ (೨)