ಹೊಸ ಪದಬಂಧ
ಮುಂದಿನ ಪದಬಂಧ
ಹಿಂದಿನ ಪದಬಂಧ
ಯಾವುದೋ ಒಂದು ಪದಬಂಧ!
ಪ್ರತ್ಯುತ್ತರ
ನಿಘಂಟು
ಸಹಾಯ
ಸಂಪರ್ಕಿಸಿ
User Name
Login with Facebook
Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!
ವಿಜಯ ಕರ್ನಾಟಕ - ವಿಜಯಬಂಧ - 3791
ಎಡದಿಂದ ಬಲಕ್ಕೆ
ಮೇಲಿನಿಂದ ಕೆಳಕ್ಕೆ
Login with Facebook to save your responses. Type '?' to reveal answer character.
ಅಂಕ (%)
©
ಅ.ನಾ.ಪ್ರಹ್ಲಾದರಾವ್
ಎಡದಿಂದ ಬಲಕ್ಕೆ
1. ಸಮೃಧ್ಧಿ ಸಂತಸ ತುಂಬಿದ ಚಿನ್ನದಂತಹ ಕಾಲ (೪)
3. ಸಹನೆಯ ವಾಸನೆ ಹಿಡಿದು ಹೊರಟಾಗ ಸಿಕ್ಕ ಸ್ನೇಹ (೪)
5. ಸಂಗೀತದ ಆಲಾಪವನ್ನು ತಮದೆಯಂತೆ ಹುಟ್ಟು ಹಾಕಿದಾತ (೫)
7. ಹರವಿಯಿಂದ ಎದ್ದು ಬನದ ಸೂರ್ಯನ ಮಗ ಈ ಕರ್ಣ (೩)
9. ರಾಮ ಪುತ್ರ ಲವನೇ ಅಲ್ಲ ಎಲ್ಲರೂ ಭಕ್ಷಿಸುವ ಕ್ಷಾರ (೩)
11. ಅಂತಸ್ತು ಏರಲು ಹೊರಟರೆ ಕೊನೆಯದು ಸಿಕ್ಕಿತು (೩)
13. ತಕತಕ ಕುಣಿಯುತ್ತ ಕ್ರಿಕೆಟ್ ಪಟು ಬಾರಿಸಿದ ನೂರು (೩)
15. ನರನಿಗೆ ಸಿಕ್ಕ ನೂತನ ಸಂಗತಿ (೫)
18. ಕಡಿದಾದ ಸ್ಥಳದಲ್ಲಿ ಹಾಕಿದ ನಿಯಂತ್ರಣ (೪)
19. ಶಿಲೆಯನ್ನು ಅಗೆದು ತೆಗೆಯುವ ನಿಕ್ಷೇಪ (೪)
ಮೇಲಿನಿಂದ ಕೆಳಕ್ಕೆ
1. ವಧು ತಾನಾಗಿ ವರನನ್ನು ಆರಿಸಿಕೊಳ್ಳುತ್ತಿದ್ದ ಪರಿಣಯ (೪)
2. ಈ ಜಿಲ್ಲಾ ಕೇಂದ್ರ ವೀರನಾರಾಯಣನ ಸ್ಥಳ (೩)
3. ವಿಮಾನ ಹತ್ತಿ ಹೋಗುವುದು ಎಣೆಯಾದ ಕೆಲಸ (೩)
4. ಸಮಾರಂಭ ನಡೆಸುವ ಮಂದಿರದ ಒಳಗಿನ ಸ್ಥಳ (೪)
5. ಜರಾಸಂಧನಲ್ಲಿಯೂ ಅರಸನಿದ್ದಾನೆ (೨)
6. ಕಪಿಲ ನದಿ ಬದಿ ಕೇಳಿಬಂದ ಮಧುರ ಧ್ವನಿ (೨)
8. ಏನಂತಿ ಎಂದು ಕೇಳಿ ಮಾಡಿಕೊಂಡ ಮನವಿ (೩)
10. ಸಂಗೀತ ಆಲಿಸುತ್ತಾ ಕುಳಿತ ಋತುರಾಜ (೩)
11. ಅಂಗಾರ ಪೂಸಿಕೊಂಡ ಮಂಗಳ ಗ್ರಹ (೪)
12. ಮಹಾಜನರಲ್ಲಿ ಅಡಗಿದ ಭಾವ (೨)
13. ಶಬರ ಹಿಡಿದು ತಂದ ಬಾಣ (೨)
14. ತಾಳಿ ಸರದಲ್ಲಿ ಸೇರಿಕೊಂಡ ಕಪ್ಪು ಬಣ್ಣದ ಹವಳ (೪)
16. ಅವರಿವರು ಋಣ ತೀರಿಸಲು ಮಳೆ ಸುರಿಸಿದ ದೇವ (೩)
17. ನಿರ್ವಾಹಕನ ಜತೆಯಾದ ಪುರಾಣದ ಬಂಡಾಯ ಋಷಿ (೩)