Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3792

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಯಾರದೋ ತಪ್ಪಿಗೆ ಯಾರದೋ ಶಿರದ ಆಹುತಿ (೪)
  • 3. ಶ್ವೇತ ಪಕ್ಷಿಯ ಕಾಲಿನಲ್ಲಿರಿಸಿದ ಹೆಜ್ಜೆ (೪)
  • 6. ಕದಲಾರಯಿ ಸಮಯದಲ್ಲಿ ಕೇಳಿದ ಮಂಜುಳ ಧ್ವನಿ (೨)
  • 8. ಮಗ ತಿರುಗಿ ಬೀರಿದ ಸುವಾಸನೆ (೨)
  • 9. ಮಳೆಯನ್ನು ಅಳೆಯುವ ಪ್ರಮಾಣ (೨)
  • 11. ನಗರದ ಎಲ್ಲೆ ಇಲ್ಲೇ ಇದೆ (೩)
  • 12. ಪ್ರೇಮಾಲಯ ನೋಡುತ್ತಿದ್ದಂತೆ ಆದ ಅದೃಶ್ಯ (೨)
  • 13. ಸವಾರಿ ಮಾಡಲು ಹೊರಡುವುದು ತಪ್ಪಲ್ಲದ ಕೆಲಸ (೨)
  • 14. ಜೈ ಅಂತ ಹಾರಿದ ಬಾವುಟ (೩)
  • 16. ಆತಂಕ ಆತಂಕದಿಂದ ಕುಣಿದ ರೀತಿ (೨)
  • 18. ಸಮಾನ ಸ್ಥಳದಲ್ಲಿ ತೋರಿದ ಮರ್ಯಾದೆ (೨)
  • 19. ಸುಮ್ಮನೆ ಇಲ್ಲಿದೆ ನಮ್ಮ ಗೃಹ (೨)
  • 21. ಸತಿ ಸರ ಧರಿಸಿದಾಗ ಬಂದ ವಿದ್ಯಾ ದೇವತೆ (೪)
  • 22. ತಣ್ಣನೆಯ ಅನುಭವ ನೀಡುವ ಅರಣ್ಯ (೪)

ಮೇಲಿನಿಂದ ಕೆಳಕ್ಕೆ

  • 1. ಆತನು ಹರುಷಗೊಳ್ಳಲು ಕಾರಣವಾದ ಮೈ ಮೇಲಿನ ಕೂದಲು (೪)
  • 2. ದೇವಿ ಮುಂದೆ ಹೇಳಿದ ಛಂದೋವೃತ್ತದ ಸ್ತ್ರೋತ್ರ (೩)
  • 4. ಆಕ್ರಮವಾದುದನ್ನು ಸರಿಪಡಿಸಿ (೩)
  • 5. ಉದಯ ಕಾಲಕ್ಕೆ ಬಂದ ಕರುಣಾಳು (೪)
  • 7. ಲಾಗಾಯ್ತಿನಿಂದಲೂ ಹೊಡೆಯುತ್ತಾ ಬಂದಿರುವ ಪಲ್ಟಿ (೨)
  • 8. ಸಂಗಡಿಗನನ್ನು ಈ ಎಲ್ಲೆಗೆ ಬಿಡಿ (೨)
  • 10. ದ್ವೇಷದಿಂದ ಉರಿಯುವ ಕಿಚ್ಚು (೩)
  • 12. ಮಾರುತಿ ಬರುವಾಗ ಬೀಸಿದ ಮಳೆ ಗಾಳಿ (೩)
  • 13. ಜೊತೆಯಲ್ಲಿ ಜೀವಿಸುವಂತಹ ಸ್ನೇಹ (೪)
  • 14. ಜವಾನನ ಬದಿ ನಿಂದ ಮಂದಿ (೨)
  • 15. ಮರೆತ ಮನಸ್ಸಿನಲ್ಲಿ ಮೂಡಿದ ಕತ್ತಲೆ (೨)
  • 17. ಕರುಣೆಯನ್ನು ಹೊಂದಿದ ಕರ್ನಾಟಕ (೪)
  • 18. ಈ ಮಾಸದಲ್ಲಿ ಮನಸ್ಸಿಗೆ ಸಂಬಂಧಿಸಿದ್ದು ಸಿಕ್ಕಿತು (೩)
  • 20. ಪುನಃ ಪುನಃ ಬರುತ್ತಿರುವ ಜ್ಞಾಪಕ (೩)