Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3793

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಸಮೃಧ್ಧವಾಗಿರುವ ಕಡೆ ಭಿಕ್ಷೆ ಎತ್ತುವ ಅವಕಾಶವೂ ಇದೆ (೩)
  • 3. ಸಡಗರದ ಸಮಯದಲ್ಲಿ ಆಗಸ ಕಂಡ ಆಕಾಶ (೩)
  • 5. ಭಯ ಶಮನಗೊಳಿಸಲಾಗದಿದ್ದರೂ ಗೆಲುವಿದೆ (೨)
  • 7. ಬಿಕ್ಕಲು ಬಂದ ಸಮಯದಲ್ಲಿ ಇಲಿ ಸೇರಿಕೊಂಡ ಗೂಡು (೨)
  • 8. ಶನಿ ಗಾಡಿ ಹತ್ತಿ ಬಂದಾನು, ಇರಲಿ ಲಕ್ಷ್ಯ (೨)
  • 10. ಹಸಿವನ್ನು ತಣಿಸಲು ಸಿಧ್ಧವಾದ ತಟ್ಟೆ (೩)
  • 11. ಸದ್ಗತಿ ಕಾಣಿಸಲು ಸವತಿ ಜತೆಯಾದ ಪತ್ನಿ (೨)
  • 12. ಜಮಾನ ಕಾಲದಿಂದಲೂ ಕಾಪಾಡಿಕೊಂಡ ಮರ್ಯಾದೆ (೨)
  • 13. ನೋಡಿದ ಮಾತ್ರಕ್ಕೆ ಕಳಂಕ ದೂರ ಮಾಡುವ ಶಿಖರ (೩)
  • 15. ಮನದ ಮಾತಿಗನುಗುಣವಾಗಿ ಏರಿದ ಅಹಂಕಾರ (೨)
  • 17. ಸುವಾಸಿನಿಯರನ್ನೇ ಪೂಜಿಸುವುದು ಮೇಲು (೨)
  • 18. ಭಾರ ಮತ್ತೆ ಹೊತ್ತಾಗ ಬಂದ ಲಕ್ಷ್ಮಿ (೨)
  • 20. ತರುಲತೆಯಂತಹ ಯುವತಿ (೩)
  • 21. ತರುವಾಗಲೇ ಋಣ ತೀರಿಸುತ್ತೇನೆಂದ ಯುವಕ (೩)

ಮೇಲಿನಿಂದ ಕೆಳಕ್ಕೆ

  • 1. ಸದಾ ಒಳ್ಳೆಯ ನಗು ಬೀರುವ ಚಿತ್ರನಟಿ (೪)
  • 2. ದೇಹವನ್ನು ಕ್ಷೀಣಿಸುತ್ತಾ ಹೋಗುವ ರೋಗ (೨)
  • 3. ಬಿಳಲುಗಳನ್ನೂ ಬಿಟ್ಟುಕೊಳ್ಳುವ ಅಪ್ಪ ನೆಟ್ಟ ಮರ (೨)
  • 4. ಸರಸವಾಡುತ್ತ ಬಂದ ಈಕೆ ಬ್ರಹ್ಮನ ಸತಿ (೪)
  • 6. ಧೀಮಂತವಾದ ಮಣಿ ಶಮನಗೊಳಿಸಲು ಬಂದಿತು (೩)
  • 7. ಬಿಂದಿಗೆ ಹೊತ್ತು ಹೊರಟ ಎರಡನೆಯ ದಿನ (೩)
  • 9. ಗಾಯ ಮಾಡಿಕೊಂಡು ಹಾಡಿದ ಬಗೆ (೩)
  • 11. ಅಕ್ರಮವಾದುದನ್ನು ಸರಿಪಡಿಸಿದ ಬಗೆ (೩)
  • 12. ಬಲವಂತ ಮಾಡುತ್ತಾ ಬಂದ ಮರ್ಯಾದಸ್ತ (೪)
  • 13. ಕಳಗಳಲ್ಲಿ ಗುಡಾರ ಹಾಕುವಾತ (೩)
  • 14. ಈ ವಾರವಷ್ಟೇ ಕುದುರೆ ಏರಿ ಪಯಣ ಹೊರಟವನು (೩)
  • 16. ಕ್ಷಮೆ ನೀಡಿವ ವಿಶಾಲವಾದ ಸ್ವಭಾವ (೪)
  • 17. ವಾರುನಿಯಲ್ಲಿ ವೀಣಿ ಹಿಡಿದು ಕುಳಿತ ಶಾರದೆ (೨)
  • 19. ಮಹಂತರ ಅಭಿಪ್ರಾಯ ಕೇಳಿದ ಜಾತಿ (೨)