Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3794

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 2. ಸಂಗೀತದ ಸ್ವರ ಮೇಳೈಸಿದಾಗ ಸೇರಿದ ಗುಂಪು (೩)
  • 5. ಗುರುತು ಹೇಳಿಕೊಂಡ ಶಿಷ್ಯನ ಮಾರ್ಗದರ್ಶಕ (೨)
  • 6. ಸರಸದಿಂದಿರುವಾಗ ಸೇವಿಸಿದ ದ್ರವ (೨)
  • 8. ಹರನಿಂದ ರಣರಂಗದಲ್ಲಿ ಆದ ನಾಶ (೩)
  • 10. ರಹದಾರಿ ಹೋದರೂ ಬಿಡದ ಅಗಲಿಕೆಯ ನೋವು (೩)
  • 12. ಮಾದನ ಕಣ್ಣು ಅಮಲಿನಿಂದ ಕೂಡಿದೆ (೩)
  • 14. ಅನುಭವದಲ್ಲಿ ಮೂಡಿದ ಶಂಕೆ (೪)
  • 15. ತುಂಬಾ ಮಹಿಮನಾದ ಸಾಧುಪುರುಷ (೪)
  • 16. ಬೇರೆಯ ವಲಯದಲ್ಲಿ ಅಡುಗೆಯವನಾದ ಭೀಮ (೩)
  • 17. ಸವರಿದಾಗ ಪ್ರತ್ಯಕ್ಷವಾದ ಕಪ್ಪು ದುಂಬಿ (೩)
  • 19. ಪಾದುಕೆಗಳನ್ನೇ ಇರಿಸಿಕೊಂಡು ರಾಜ್ಯಭಾರ ಮಾಡಿದಾತ (೩)
  • 21. ನೂಪುರ ಕೊಳ್ಳಲು ಈ ನಗರ ಸೂಕ್ತ (೨)
  • 23. ತನಯನೆಷ್ಟು ಮೃದು ಕಾಣಿ (೨)
  • 24. ದಾರಿಯನ್ನು ದಾಟುವುದು ಒಂದು ಆದರ್ಶ (೩)

ಮೇಲಿನಿಂದ ಕೆಳಕ್ಕೆ

  • 1. ಅಂಬರದ ಹತ್ತಿರ ಲಿಖಿತ ರೂಪದಲ್ಲಿ ದಾಖಲಿಸಿದ ಬಗೆ (೩)
  • 2. ತುಂಬಾ ದೊಡ್ಡದಾದುದು (೨)
  • 3. ಅವರ ಕರುಣೆಯಿಂದ ಸಿಕ್ಕ ಅನುಗ್ರಹ (೨)
  • 4. ಸಕಲ ಕಡೆಯಲ್ಲಿ ನಡೆದ ಜಗಳ (೩)
  • 5. ಗುಡಾಣದಲ್ಲಿ ಅಡಗಿದ ಸ್ವಭಾವ (೨)
  • 7. ವಿಕಟನಗೆ ನಕ್ಕು ಮುಸುಕು (೨)
  • 9. ನವರಸಗಳಲ್ಲಿನ ಸ್ವಾದವನ್ನು ಅನುಭವಿಸುವಿಕೆ (೫)
  • 11. ದೇಹದಲ್ಲಿ ನೆತ್ತರು ಪ್ರವಹಿಸಿದ ರೀತಿ (೫)
  • 12. ನವ ನಾಗರಿಕನಂತೆ ಬಂದ ಮನುಜ (೩)
  • 13. ಮಲಗಿದಾಗ ಅರಳಿಕೊಂಡ ತಾವರೆ (೩)
  • 17. ಕಬಡ್ಡಿ ಆಡಿದ ನಂತರ ಹೊಡೆದ ಬಗೆ (೩)
  • 18. ನರಿ ಪುಳಕಗೊಂಡಾಗ ಬಂದ ಶತ್ರು (೨)
  • 19. ಅಭಯ ನೀಡಿದರೂ ಉಂಟಾದ ಹೆದರಿಕೆ (೨)
  • 20. ತರುವಾಗ ಪಣ ಕಟ್ಟಿ ಬಿಟ್ಟ ತಿಲೋದಕ (೩)
  • 22. ಲಕ್ಷ್ಮಿ ಬಂದಳು ಬರಮಾಡಿಕೊಳ್ಳಿ (೨)
  • 23. ನಗಾರಿ ಬಡಿಯತೊಡಗಿದ ಕಾಡುಪ್ರಾಣಿ (೨)