Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ಸಾಪ್ತಾಹಿಕ ಬಂಧ - 44

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

 • 1. ತಾತ್ಕಾಲಿಕವಾಗಿ ಯುಧ್ಧ ನಿಲ್ಲಿಸಲು ಮಾಡಿಕೊಂಡ ಒಪ್ಪಂದ (೩,೨)
 • 4. ದೇವರ ಮುಂದೆ ಹಚ್ಚಿಸಿಡುವ ದೀಪ (೪)
 • 6. ಉತ್ತರ ಅಮೆರಿಕಾದಲ್ಲಿರುವ ಜಲಾಶಯ ಸಮೂಹ (೧೦)
 • 8. ತಮಿಳುನಾಡಿನಲ್ಲಿರುವ ಪ್ರಸಿಧ್ಧ ದೇವಸ್ಥಾನದ ಪಾರ್ವತಿಯ ಅವತಾರ (೩)
 • 9. ಯಾವುದೇ ಸಮಸ್ಯೆಯನ್ನು ತೀರ್ಮಾನಕ್ಕೆ ತನ್ನಿ (೫)
 • 13. ಪರಿಶೀಲನೆಯಿಂದ ನಡೆಯುವ ಮನುಷ್ಯ (೫)
 • 15. ಸೀಸೆಗಳ ಮುಚ್ಚಳ (೩)
 • 17. ನಮ್ಮ ಭಾಷೆಯ ಬರವಣಿಗೆಗಳ ಉಸ್ತುವಾರಿ ಸಂಸ್ಥೆ (೩,೩,೪)
 • 20. ಈತನ ಭೇಟಿ ಕಛೇರಿಯಲ್ಲಿ ಖಾತ್ರಿ! (೪)
 • 21. ಈ ರೀತಿಯ ಗಾಯನಕ್ಕೆ ಶಾಸ್ತ್ರೀಯ ಸಂಗೀತ ಕಲಿಯಬೇಕಿಲ್ಲ (೩,೩)

ಮೇಲಿನಿಂದ ಕೆಳಕ್ಕೆ

 • 1. ಕನ್ನಡಿಯಲ್ಲಿ ಕಂಡು ಬರುವ ಕಂಡಿ! (೨)
 • 2. ಭ್ರಾಂತಿಯಿಂದ ಮಾಡುವ ಅಲೆದಾಟ (೪)
 • 3. ಕೆಸವಿನ ಜಾತಿಯ ದೊಡ್ಡ ಆಕಾರದ ಗಿಡ (೫)
 • 4. ಶಬ್ದವಿಲ್ಲದ ವಾತಾವರಣ (೩)
 • 5. 'ಕುಯ್ಯೊಮರ್ರೊ' ಅಂತ ಸಂಕಟ ಪಡುವ ಸ್ಥಿತಿ (೫)
 • 6. ಕವಲಾಗಿ ಹಾಕುವ ಹಣೆಯ ಮೇಲಿನ ಗೆರೆಯಿಂದ 'ಮೋಸ' ಹೋಗಬೇಡಿ! (೪)
 • 7. ದನುಜೆ ಕ್ರೂರ ಹೆಂಗಸು (೩)
 • 9. ದಡ್ಡ ಹಿಡಿದು ತಂದ ಹೋತ (೩)
 • 10. 'ಅರಳೆ'ಯ ಸಮೀಪ (೩)
 • 11. 'ಪಟ್ಟಣ'ದಿಂದ ಬಂದರೆ ಸಿಗುವ ವಿರಾಮ ಕಾಲ (೪)
 • 12. ಸ್ವರ್ಗದಲ್ಲಿರುವವರಿಗೆ ಸಲ್ಲದ ಜೀವನ (೫)
 • 13. ಭೀಕರವಾದ ಪರಾಕ್ರಮ (೩)
 • 14. ಏನನ್ನಾದರೂ, ಯಾರನ್ನಾದರೂ ಬಿಟ್ಟು ಬಿಡು (೫)
 • 16. ನಮಗೂ ನಿಮಗೂ ವ್ಯತ್ಯಾಸವಿಲ್ಲ! (೪)
 • 18. ತಂತಿ ವಾದ್ಯ ನುಡಿಸುವ ಜಿಂಕೆ (?) (೩)
 • 19. ಅಜ್ಜಿಯ ಯಜಮಾನ (೨)