Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3795

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

 • 2. ಮಕ್ಕಳಿಗೆ ಪ್ರಿಯವಾದ ಶಾಶ್ವತ ಪ್ರಕರಣಗಳ ಗುಚ್ಛ (೫)
 • 6. ಆಹಾರ ಭಕ್ಷಿಸುವಾಗ ಧರಿಸಿದ ಮಾಲೆ (೨)
 • 7. ಈ ಹೊಕ್ಕಳಲ್ಲಿ ವಿಷ್ಣು ಕಮಲ ಧರಿಸಿದ (೨)
 • 8. ಗಲಗಲ ಸದ್ದಿನಿಂದ ಕೂಡಿದ ಕಲ್ಯಾಣಮಯ (೩)
 • 9. ಪ್ರಜೆಗಳಿಗೆ ಸ್ನೇಹಿತನಾದವನ ಹತ್ರ ಬನ್ನಿ (೪)
 • 11. ಗೆಲುವನ್ನು ಹೊಂದಿದವನು ಧಾವಂತವಾಗಿ ಬಂದ (೪)
 • 13. ಸಾವಿನ ಬಳಿಯೂ ಇರುವ ಮೃದುತನ (೪)
 • 15. ಮತ್ತೊಬ್ಬರಿಗೆ ಕಡಿಮೆ ಇಲ್ಲದೇ ನಿಂತ ಬಗೆ (೪)
 • 17. ಮಹಿಷನ ಅಪಾರ ಪವಾಡ ಇಂತಿದೆ (೩)
 • 18. ಜಟಿಲ ಸಮಸ್ಯೆ ತಂದಿಟ್ಟ ನೀರು (೨)
 • 19. ಸೋಮವಾರದ ಮರುದಿನ ಬಂದ ಕಮಂಗಿ (೨)
 • 20. ನೂರಕ್ಕೆ ನೂರರಷ್ಟು ಲೋಪಗಳಿಲ್ಲದ ಸಮಗ್ರತೆ (೫)

ಮೇಲಿನಿಂದ ಕೆಳಕ್ಕೆ

 • 1. ಹಾರಾಡುತ್ತಾ ಮಜ ಮಾಡಿದ ದೊರೆ (೪)
 • 3. ಆಚಾರ್ಯರು ಪಠಿಸಿದ ದೊಡ್ಡದಾದ ಬೀಜಾಕ್ಷರ (೪)
 • 4. ಲಲಿತ ವಿದ್ಯೆಗಳನ್ನು ಪ್ರದರ್ಶಿಸುವ ಕೇಂದ್ರ (೪)
 • 5. ಅಭಿಮಾನದಿಂದ ವ್ಯಕ್ತಪಡಿಸಿದ ಮನಸ್ಸಿನ ಭಾವ (೪)
 • 10. ಗಂಡು ಹೆಣ್ಣುಗಳ ಸಮ್ಮಿಲನದ ಪ್ರತೀಕ ಈ ರಾಶಿ (೩)
 • 12. ಬರಿ ಹಣ್ಣುಗಳನ್ನಿರಿಸಿಕೊಂಡು ಕಾದ ರಾಮಭಕ್ತೆ (೩)
 • 13. ಮಂಜಿನಲ್ಲಿ ಹಾದು ಹೋಗುವುದೇ ಸರಿಯಾದುದು (೪)
 • 14. ಸಂಯಮವಾಗಿ ಕಾಣುವ ನರಕಾಧಿಪತಿಯ ನಗರ (೪)
 • 15. ಸರಿಯಾಗಿ ಹೊಂದಿಕೊಂಡ ಬಣ್ಣ (೪)
 • 16. ಮಗನನ್ನು ಹೆದರಿಸಲು ಬಂದ ಕೊಬ್ಬಿದ ಆನೆ (೪)