Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3341

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

 • 5. ಹಲವರಿಗೆ ಕೂಟ ಕಡೆಯೇ ಉಂಟಾದ ವಿಸ್ಮಯ
 • 6. ಹಾಸಿ ಸುಖ ನಿದ್ರೆ ಮಾಡಿದ ಈಕೆ ಒಳ್ಳೆಯ ನಗುವಿನಾಕೆ
 • 8. ಕನವರಿಕೆಯಲ್ಲಿ ಹಲವರು ಪ್ರೀತಿಯಿಂದ ಮಾಡಿದ ಆಶೀರ್ವಾದ
 • 12. ಗರಿಯ ಕತೆ ಹೇಳಿದ ಪಟ್ಟಣಿಗನಲ್ಲಿ ಸಭ್ಯತನ
 • 16. ಕಪ್ಪು ಬಣ್ಣದ ಕೂದಲು ಕೇಶವನಲ್ಲಿ ಹೆಚ್ಚು
 • 17. ಸಮವಾಗಿ ಅನ್ವಯಿಸಿದ ಹೊಂದಾಣಿಕೆ

ಮೇಲಿನಿಂದ ಕೆಳಕ್ಕೆ

 • 1. ಅಂಕುರಾರ್ಪಣೆ ಮಾಡಿದಾಗ ವಕ್ರ ವಕ್ರವೇ ಜಾಸ್ತಿ
 • 2. ಹಸನಾದ ನಾಟಕದಂತಹ ರೂಪಕ
 • 3. ಹಾರಿ ಬಂದ ಈಕೆ ಜ್ಯೋತಿ ಪಟಲ ತೋರಿಸಿದಳು
 • 4. ಅನಿವಾಸಿಗಳಿಗೆ ಅರ್ಯರನ್ನು ಕಾಣುವುದು ಅವಶ್ಯಕ
 • 7. ಅವರಿಗೆ ವರ ಸಿಕ್ಕಾಗ ಉಂಟಾದ ಶಬ್ದ
 • 9. ಕೆಲವರು ವಂಗ ದೇಶದಿಂದ ತರಿಸಿಕೊಂಡ ಸಂಬಾರ ಜೀನಸು
 • 10. ರಜಾ ದಿನದಂದು ಜಕಣನನ್ನು ಭೇಟಿ ಮಾಡಿದ ಮಡಿವಾಳ
 • 11. ಕುಡಿಯಲು ಯೋಗ್ಯವಾದ ಸವಿಯಾದ ಜಲ
 • 12. ಹೆಣ್ಣನ್ನು ಕೇಳಿದಾಗ ಆಕೆ ನೀಡಿದ ತೆಂಗಿನ ಕಾಯಿ
 • 13. ಪರಿತ್ಯಕ್ತನಲ್ಲಿ ಎಲ್ಲವೂ ಖಾಲಿ ಖಾಲಿ
 • 14. ನಾಟಕದ ಪರದೆಯ ಹಿಂದೆ ನಡೆದ ಮುಚ್ಚು ಮರೆ
 • 15. ಯವನನಾದ ಅವನಲ್ಲಿನ ಅಂಗಾಂಗ