Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3796

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಜಾನಕಿಪತಿ ಕಾಲದಲ್ಲಿ ಚಲಾವಣೆಯಲ್ಲಿದ್ದ ಚಿನ್ನದ ನಾಣ್ಯ (೪)
  • 3. ಆಲೆಮನೆಯಲ್ಲಿ ಕಬ್ಬಿನಹಾಲು ಕುದಿಸುವ ಕಡಾಯಿ (೪)
  • 4. ರುದ್ರ ಧೀರನಿಗೆ ನೀಡಿದ ಕೆಂಪು ವರ್ಣ (೩)
  • 5. ದೇಶದಲ್ಲಿ ಚಲನಚಿತ್ರವನ್ನು ರೂಪಿಸುವ ಕಲೆ (೪)
  • 6. ಪೀಳಿಗೆಯ ವಿವರ ತಿಳಿಸುವ ಭೈರಪ್ಪನವರ ಕಾದಂಬರಿ (೪)
  • 8. ಪ್ರೇಕ್ಷಕರಿಗೆ ನಾಕ ತೋರಿಸಬಲ್ಲ ರಂಗಪ್ರಯೋಗ (೩)
  • 9. ಆತನಿಗೆ ಅಂಕದ ಪರದೆ ಎಳೆಯುವಾಗ ಆದ ತಳಮಳ (೩)
  • 12. ಕಲಶ ವರ ನೀಡುತ್ತದೆ ಎಂಬ ಭ್ರಮೆ (೪)
  • 13. ವಿಷಯ ಪ್ರಚುರ ಪಡಿಸಲು ಕೈನಲ್ಲಿ ಹಂಚಿದ ಕಾಗದ (೪)
  • 14. ಅಂಜನಾದೇವಿ ಜನುಮ ನೀಡಿದ ಆಂಜನೇಯ (೩)
  • 15. ಸಣ್ಣಪುಟ್ಟ ಕಾಯಿಲೆಗಳಿಗೆ ಅಜ್ಜಿ ಮಾಡುತ್ತಿದ್ದ ಔಷಧಿ (೪)
  • 16. ಕಿರುಚಾಡುತ್ತಾ ಅಂತಕನ ಬಳಿ ಬಂದ ಬೇಡ (೪)

ಮೇಲಿನಿಂದ ಕೆಳಕ್ಕೆ

  • 2. ಚಿಕ್ಕದಾಗಿ ಅರಳಿಸಿದ ಮಂದಹಾಸ (೪)
  • 3. ಕಣಿ ಹೇಳಲು ಅಂಜಿದ ಹೆಣ್ಣು ಕೊರಡಿನಂತಿದ್ದಾಳೆ (೪)
  • 5. ಮೂಗಿನ ಸಹಾಯವಿಲ್ಲದೆ ಉಚ್ಚರಿಸಬಹುದಾದ ವರ್ಣ (೫)
  • 7. ಆ ನಿಮಿಷ ಮಾತ್ರದಲ್ಲಿ ರೂಪಿಸಿದ ಉಪಾಯ (೫)
  • 10. ಸರದಿಯಲ್ಲಿ ಹದ್ದು ಕಾಯುತ್ತಾ ಕುಳಿತ ಎಲ್ಲೆ (೪)
  • 11. ಕಲ್ಲುಗಳನ್ನು ಪರಸ್ಪರ ಉಜ್ಜಿ ಬೆಂಕಿ ಮೂಡಿಸುವ ಕ್ರಿಯೆ (೪)