Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3797

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಕಳಿಸಿ ಕವಿಸಿದಾಗ ಮನಸ್ಸಿಗಾದ ತಳಮಳ (೪)
  • 4. ಮಾಸ್ತಿಕಲ್ಲಿನಲ್ಲಿ ಉಳಿದು ಹಾಸ ಬೀರುತ್ತಿರುವ ಪತಿವ್ರತೆ (೪)
  • 6. ಕಡಿತಗೊಂಡಾಗ ಉಂಟಾದ ಸ್ಪಂದನ (೩)
  • 7. ದಾವೆ ಹೂಡಿದಾಗ ಉಂಟಾದ ಬಾಯಾರಿಕೆ (೩)
  • 8. ಮಹಾಗುಡಿಗೆ ಹೋಗಲು ಅನುಸರಿಸಬೇಕಾದ ಆಚಾರ (೨)
  • 9. ಅನುನಯದಲ್ಲಿ ತೇಲಿದ ಅಕ್ಷಿ (೩)
  • 10. ಸಡಗರದಿಂದ ಧರಿಸಿದ ಮಾಲೆ (೨)
  • 12. ಶತಪಥ ಸುತ್ತುತ್ತಾ ಮಾಡಿದ ದೇವರ ಧ್ಯಾನ (೨)
  • 14. ದಿಕ್ಕು ದಿಕ್ಕುಗಳಿಗೆ ಕೇಳುವಂತೆ ಹಾಕಿದ ವಿರುಧ್ಧ ಕೂಗು (೩)
  • 16. ಕಲ್ಯಾಣಿ ಬಳಿ ಕುಳಿತು ಹೇಳಿದ ಭವಿಷ್ಯ ಫಲ (೨)
  • 17. ಅವನ ತೋಟದಲ್ಲಿ ಬೆಳೆದ ಸುವಾಸಿತ ಸೊಪ್ಪು (೩)
  • 18. ಸರ ಧರಿಸಿ ಬರುವುದು ತುಂಬಾ ಸಲೀಸು (೩)
  • 19. ಕೃಷ್ಣನ ಪ್ರೇಯಸಿ ಇಲ್ಲಿ ಬೆಲೆ ಬಾಳುವ ಹವಳದಂತಿದ್ದಾಳೆ (೪)
  • 20. ಕರದಲ್ಲಿ ನೌಕರ ಹಿಡಿದದ್ದು ಸುಟ್ಟು ಕಪ್ಪಾಗಿದೆ (೪)

ಮೇಲಿನಿಂದ ಕೆಳಕ್ಕೆ

  • 2. ಅಡಗಿಸಿಡಿ ಎಂದರೂ ಬಿಡದ ಕೋಪ (೪)
  • 3. ಶ್ರೀಮಂತಿಕೆ ತನ್ನ ತನವನ್ನು ಮೆರೆದಿದೆ (೪)
  • 4. ಭೈರಪ್ಪನವರ ರಾಜಕೀಯ ವಸ್ತುವಿನ ಕಾದಂಬರಿ (೪)
  • 5. ಏರುಪೇರಿಲ್ಲದ ಜೀವನ ರೀತಿ (೪)
  • 8. ಹಂತಕನ ಜೊತೆಯಾದ ಧರ್ಮಾಧಿಕಾರಿ (೩)
  • 11. ರಮ ಮಣಿ ಧರಿಸಿದಾಗ ಸುಂದರಿಯಾದಳು (೩)
  • 13. ಖಾಲಿ ಮನೆಯಲ್ಲಿ ಶಬ್ದ ತುಂಬಿಸುವ ಅಂಕಣ (೪)
  • 14. ಅಂದಿನ ದಿವಸ ಕಣ್ಮಣಿಯಂತೆ ಕಂಡ ಸೂರ್ಯ (೪)
  • 15. ಸತ್ವಯುತವಾದ ಸಕ್ಕರೆಯ ರಸ (೪)
  • 16. ಕಣಿ ಕೇಳುತ್ತಾ ಬಂದ ಶ್ಯಾನುಭೋಗ (೪)