Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3798

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

 • 1. ಶಿರವನ್ನು ಎರಡಾಗಿ ಭಾಗಗೊಳಿಸಿದ ಕೇಶಾಲಂಕಾರ (೩)
 • 3. ಮೊಳೆ ಹೊಡೆದರೂ ಬಾಯಿ ಮುಚ್ಚದ ಮಕರ (೩)
 • 8. ತುಂಬಾ ಪ್ರಖ್ಯಾತನಾದ ಪವಾಡಪುರುಷ (೫)
 • 9. ದಿನವೂ ರಾಜರ ಬಳಿಗೆ ಬಂದ ಮಂತ್ರಿ (೩)
 • 11. ಆತನ ಮಗ ನಯವಾಗಿದ್ದಾನೆ (೩)
 • 13. ಪ್ರತಿ ಸಲದಂತೆ ಈ ಬಾರಿಯೂ ಬಂದ ಆನೆ (೩)
 • 16. ಠರಾವು ಮಂಡಿಸಲು ಬಂದ ಕುದುರೆ ಸವಾರ (೩)
 • 18. ರಸ ಹೀರುತ್ತಿರುವ ಅಸುರರ ದೊರೆ (೫)
 • 19. ಬಾಯಿ ಮೊಸರಾಗಲು ಕೈಗೆ ಮೆತ್ತಿಸಿಕೊಂಡ ರಾಡಿ (೩)
 • 20. ವಿನಾಯಕನನ್ನು ಪೂಜಿಸುವ ಪ್ರಧಾನ ಪಾತ್ರಧಾರಿ (೩)

ಮೇಲಿನಿಂದ ಕೆಳಕ್ಕೆ

 • 2. ದೇಹ ಹಾಗೂ ಭಾವ ಧನರಹಿತವಾಗಿ ಬಂದಿದೆ (೪)
 • 4. ಸಮವಾಗಿ ಹತ ಮಾಡಲು ಕೊಟ್ಟ ಒಪ್ಪಿಗೆ (೪)
 • 5. ನಾದಿನಿಯ ಮನೆಗೆ ತಳಪಾಯ ಹಾಕಿ (೩)
 • 6. ಕೋಲಾರದಿಂದ ತಂದದ್ದು ತುಂಬಾ ಮೃದುವಾಗಿದೆ (೩)
 • 7. ಆದಾಯವಿರುವಾಗ ನೀಡಿದ ಬೀಳ್ಕೊಡುಗೆ (೩)
 • 10. ಚಾಲಾಕಿತನದ ಈತ ಮಾತುಗಾರ (೩)
 • 12. ಕನಲಿ ಕೆಂಡವಾದರೂ ಸಂಭ್ರಮಕ್ಕೆ ಕೊರತೆಯಿಲ್ಲ (೩)
 • 13. ಸಹಮತ ನೀಡಿದ ಆನೆಗೆ ಅದೆಷ್ಟು ತಾಳ್ಮೆ (೩)
 • 14. ನಗರದ ಕಸದಲ್ಲಿ ಸಿಕ್ಕ ಮರ ಕತ್ತರಿಸುವ ರಂಪ (೪)
 • 15. ಹಾಸನದಲ್ಲಿದ್ದರೂ ಬಿಡದ ವ್ಯಥೆ (೩)
 • 16. ಅಧಿಕಾರ ಏರಲು ಮಾಡಿದ ಜನಪ್ರತಿನಿಧಿಗಳ ತಂತ್ರ (೪)
 • 17. ತಕ್ಷಣದ ಸಮಯ ತಬಲ ಬಡಿದಾಗ ಬಂದಿತು (೩)