Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3799

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 2. ಮಾನಸವಾಗಿ ಮೂಡಿ ಬಂದ ತಿಂಗಳು (೨)
  • 4. ಗರತಿ ಎದುರಿಸಿದ ಸ್ಥಿತಿ (೨)
  • 6. ಪೇರಿಸಿಟ್ಟ ಸಾಮಾನುಗಳನ್ನು ದುರಸ್ತಿ ಮಾಡಿ (೩)
  • 7. ಅಲಗು ಚೂಪು ಮಾಡುವಾಗ ಬಂದ ಉತ್ಸಾಹ (೪)
  • 9. ಗಂಡನ ತಂದೆ ಹಾಗೂ ಮಗನ ಹೆಂಡತಿ (೪)
  • 11. ಕಾಲು ನೀಡಿ ಕುಳಿತಾಗ ಕರಿದ ನೀರಿನ ತಗ್ಗು (೩)
  • 12. ಚಂದಿರನಿಗೆ ಒಂದು ಗುಡಿ ಕಟ್ಟಿಸಿ (೩)
  • 15. ಪರಿಣಯ ಮಾಡಿಕೊಳ್ಳಲು ಸಮಿತಿ ನಿಗದಿಪಡಿಸಿದ ಮೇರೆ (೪)
  • 17. ಅಂಬರದಲ್ಲಿ ಕಾಲು ಹಾಕಿದಾಗ ಬಂದ ಕ್ಷಾಮದ ಸಮಯ (೪)
  • 18. ಹಲವರು ವರುಣನಿಂದ ಪಡೆದ ಕ್ಷಾರ (೩)
  • 19. ಈ ತನಕ ತೂರಿ ಬಂದದ್ದರ ಭಾರವನ್ನು ಪತ್ತೆ ಮಾಡಿ (೨)
  • 20. ಇಚ್ಛೆಯನರಿವ ಸತಿ ಜತೆ ಹೊನ್ನು ಈ ಖರ್ಚಿಗೆ ಬೇಕು (೩)

ಮೇಲಿನಿಂದ ಕೆಳಕ್ಕೆ

  • 1. ಮಂಗಳಮಯವಾದ ಕಲ್ಯಾಣಕರ ವೇಳೆ (೪)
  • 3. ಅವಸರಿಸುತ್ತಾ ಸೀರೆ ಉಟ್ಟರೆ ಜರತಾರಿ ಝಗಮಗಿಸಿತು (೩)
  • 4. ಗರಿ ತೊಟ್ಟುಕೊಂಡ ಹಿರಿಮೆ (೩)
  • 5. ಮೂದಲಿಸಿದಾಗ ನೀರಿನ ಆದಿ ಹುಟ್ಟು ಹರಿದು ಬಂದಿತು (೪)
  • 8. ಕಾಯಲು ಹೊರಟ ಮೈದಾನದಲ್ಲಿನ ನೆಲ (೫)
  • 10. ಪತ್ರಿಕೆಗಾಗಿ ಸುದ್ದಿ ಸಂಗ್ರಹಿಸುವಾತ (೫)
  • 13. ಮನುಷ್ಯನ ನೆಮ್ಮದಿ ಕೆಡಿಸುವ ಸಿಟ್ಟು ಹಾಗೂ ಬಿಸಿ (೪)
  • 14. ಕೃಷ್ಣನಂತೆ ಮಕ್ಕಳು ತೋರುವ ಚೆಂದದ ಆಟ (೪)
  • 16. ಸತಿ ಬಾಲಕನಿಗಿರಿಸಿದ ಬೊಟ್ಟು (೩)
  • 17. ಬಣ್ಣ ಬಣ್ಣದ ಹುಲ್ಲಿನ ಕುಪ್ಪೆ (೩)