Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3801

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಹರಿದು ಬಂದ ಹೊಳೆ ಸಮುದ್ರ ಸೇರುವ ಸ್ಥಳ (೪)
  • 2. ಮಂದಗಮನೆ ಸೂಸಿದ ತಿಳಿಯಾದ ನಗು (೪)
  • 5. ಹಿಂದೆ ಗುರುಕುಲಗಳಲ್ಲಿ ನಡೆಯುತ್ತಿದ್ದ ಕಲಿಕೆ (೫)
  • 7. ಹರಳನ್ನು ಧರಿಸಿ ಬಂದ ಹಾವುರಾಣಿ (೩)
  • 9. ಅವನಿಯಲ್ಲಿ ಶೋಭಿತಳಾದ ಹೆಣ್ಣು (೩)
  • 11. ಕಂಪು ಬೀರಿದಾಗ ಉಂಟಾದ ನಡುಕ (೩)
  • 14. ತುಟಿಗೂ ಒಂದು ದರವಿದೆ (೩)
  • 16. ಬೆಲೆಬಾಳುವ ಮಣಿಗಳಿಂದ ಕೂಡಿದ ಗೊಂಚಲು (೫)
  • 17. ಸಹೋದರನ ಕೈಗೆ ಸಹೋದರಿ ಕಟ್ಟುವ ರಾಖಿ (೪)
  • 18. ಜನಿಸಿದಾಗಲೇ ಹೆಗಲೇರಿದ ಯಜ್ಞೋಪವೀತ (೪)

ಮೇಲಿನಿಂದ ಕೆಳಕ್ಕೆ

  • 1. ಹೊಚ್ಚ ಹೊಸದಾದ ಆಗತಾನೇ ಜನಿಸಿ ಬಂದ ಮೈ (೪)
  • 3. ಸಂಪೂರ್ಣವಾಗಿರುವುದರಲ್ಲಿ ಆಗ್ರಹವಿದೆ (೪)
  • 4. ನಡುವಿನವನಾದ ಈತ ಮಾಧ್ಯಮದಲ್ಲಿ ಕಲಿತ (೩)
  • 5. ವೇಷದವಳು ನೋಡಿಕೊಂಡ ಸಮಯ (೨)
  • 6. ಮಾನವ ಎಣಿಸಿದ ಒಂಬತ್ತರ ಸಂಖ್ಯೆ (೨)
  • 8. ಪಕ್ಷಿ ಬಂದಾಗ ಕಾಪಾಡಲು ಬಂದಾತ (೩)
  • 10. ನಿಧಾನವಾಗಿ ಎಲ್ಲೆಲ್ಲೂ ಮೊಳಗಿದ ಒಳ್ಳೆಯ ಧ್ವನಿ (೩)
  • 11. ಮಗುವಿನ ಸಂಪ್ರದಾಯ ಗೊಡ್ಡು ಆಚರಣೆಯಂತಿದೆ (೪)
  • 12. ನಗರ ಪ್ರದೇಶದಲ್ಲಿ ವಾಸಿಸಿದ ಮನುಷ್ಯ (೨)
  • 13. ಲಕ್ಷ್ಮೀಯನ್ನು ಜತೆ ಮಾಡಿಕೊಂಡ ಧನವಂತ (೩)
  • 14. ಅರಿತುಕೊಳ್ಳಲು ಬಂದ ಶತ್ರು (೨)
  • 15. ಯುಧ್ಧದಲ್ಲಿ ಪರಾಕ್ರಮದಿಂದ ಹೋರಾಡಿದ ಶೂರ (೪)