Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3802

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ವದಂತಿಯಂತೆ ಇವರು ಗಂಡ ಹೆಂಡತಿ (೩)
  • 3. ಅವನಿಯಲ್ಲಿ ಕುಳಿತ ಮಹಿಳೆ (೩)
  • 5. ತುಕಾರಾಮನಿಗೆ ಕೌಪೀನ ತೊಡಲು ಕುತೂಹಲ ನೋಡಿ (೩)
  • 7. ವಿಷವನ್ನು ತರುವಂತಹ ಸಂಗತಿ (೩)
  • 9. ಅಜ್ಜನಿಗೆ ಬಂದ ವಯಸ್ಸು (೨)
  • 10. ಮಧುವನದಲ್ಲಿ ಸುತ್ತಾಡಿದ ಭಾವ (೨)
  • 12. ಪತಿವ್ರತೆಯಾದ ಸತ್ಯವಾನನ ಪತ್ನಿ (೫)
  • 13. ಶಯನದಲ್ಲಿ ಮಲಗಿದಾಗ ಸಿಕ್ಕ ಗೆಲುವು (೨)
  • 15. ಕೋಣವನ್ನು ಕಟ್ಟಲೊಂದು ಮೂಲೆ (೨)
  • 16. ಹೀಗೆ ನೋಡಿ ಬದಲಾಗದಂತಹ ಚಿನ್ನ ತನ್ನಿ (೩)
  • 18. ರಣರಂಗಕ್ಕೆ ಮಣ ಭಾರದ ಗಂಡ ಬಂದ (೩)
  • 20. ಅಜ್ಞಾತ ವಾಸದ ಸಮಯದಲ್ಲಿ ಅಡುಗೆಯವನಾದ ಭೀಮ (೩)
  • 21. ಗಂಗೆಯ ಹೆಸರಿನಿಂದ ಖ್ಯಾತವಾದ ಬಸವ (೩)

ಮೇಲಿನಿಂದ ಕೆಳಕ್ಕೆ

  • 2. ಪರರನ್ನು ಕಂಡಾಗ ಆದಾಗ್ಯೂ ಎಂದು ಹೇಳಿ (೩)
  • 4. ಸಿಟ್ಟೇ ಇಲ್ಲದ ಸಿನಿಮಾ ನಟಿ ಇರಿಸಿಕೊಂಡ ಹೆಸರು (೩)
  • 5. ಕೌಮುದಿ ಮಹೋತ್ಸವದಂದು ಹೊದ್ದ ಹೊದಿಕೆ (೨)
  • 6. ಲಲಿತವಿದ್ಯಾ ಪ್ರವೀಣನಾದವನು ಬೊಟ್ಟು ಇರಿಸಿಕೊಂಡ (೫)
  • 7. ಪ್ರಪಂಚವೆಲ್ಲ ಸುತ್ತಿ ಮಾಡಿದ ಪಯಣ (೫)
  • 8. ಸಂಯಮದಿಂದ ಕುಳಿತ ನರಕಾಧಿಪತಿ (೨)
  • 9. ಕೋಪಗೊಳ್ಳದ ಈ ಋಷಿಯಂತಹ ಶಿವ (೩)
  • 11. ಮೃದುವಾದ ಕಣ್ಣು (೩)
  • 14. ಶತಕ ನುಡಿಸಿದಾಗ ಕಾಲಾಂತರದ ಪ್ರಮಾಣ ಸಿಕ್ಕಿತು (೨)
  • 15. ಜಾಣನಲ್ಲದ ಗಂಡು ಜಾತಿಯ ಎಮ್ಮೆ (೨)
  • 17. ನಕಲು ಮಾಡುತ್ತಾ ಕುಳಿತ ಸಹದೇವನ ಸಹೋದರ (೩)
  • 19. ಘಮ ಘಮಾಡಸ್ತಾವ ಈ ಪರಿಮಳ ಪುಷ್ಪ (೩)