Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3805

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಅರಬ್‌ಗೆ ಹೋದ ಬುಧನಿಗೆ ಬಂದ ಮಾರಣಾಂತಿಕ ರೋಗ (೩)
  • 3. ಮುದ್ದಣ ಮನೋರಮೆಯೊಂದಿಗೆ ನಡೆಸಿದ ಪ್ರೀತಿಯ ಮಾತು (೩)
  • 5. ಕೃಷ್ಣನ ನಗರ ಪ್ರವೇಶಿಸಲು ಈ ಬಾಗಿಲು (೨)
  • 6. ವರದ ವರ ನೀಡಲು ಈ ಮನೆಗಳ ಸಂಕೀರ್ಣಕ್ಕೆ ಬಂದ (೩)
  • 7. ಕುಮಾರಿ ಪುಳಕಗೊಂಡಾಗ ಶತ್ರು ಬಂದ (೨)
  • 8. ಮಾಣಿಕ್ಯ ಹೊತ್ತು ತಂದ ಹುಡುಗ (೨)
  • 9. ರಣರಂಗಕ್ಕೆ ಮಣಿ ಹೊತ್ತು ಬಂದ ಸುಂದರ ಹೆಣ್ಣು (೩)
  • 10. ಸಮಯ ಮತ್ತೆ ಬಂದಾಗ ನರಕಾಧಿಪತಿ ಪ್ರತ್ಯಕ್ಷ (೨)
  • 12. ತಾತನ ಮನೆಯಲ್ಲಿ ತುಂಬಿಕೊಂಡ ಕತ್ತಲೆ (೨)
  • 14. ಆಗ ಸದ್ದಿಲ್ಲದೆ ಕಾಣಬಂದ ಗಗನ (೩)
  • 16. ರಾಮನ ಅನುಜ ಮಾಡಿದ ಮೋಜು (೨)
  • 17. ಹಾವು ಸೇರಿಕೊಂಡ ಗೆದ್ದಲು ಕಟ್ಟಿದ ಗೂಡು (೨)
  • 18. ಗಣಿಯಲ್ಲಿ ಕುಳಿತು ಮಾಡಿದ ಲೆಕ್ಕಶಾಸ್ತ್ರ (೩)
  • 19. ಅಂಬೆಗಾಲಿನಿಂದ ಚಲಿಸಲು ಬಳಸಿದ ಚಕ್ರ (೨)
  • 20. ಸುರಕ್ಷತೆಯಿಂದ ಕಾಪಾಡಿದ ಬಗೆ (೩)
  • 21. ನವಿರಾದ ಗರಿ ಬಿಚ್ಚಿ ನೃತ್ಯ ಮಾಡಿದ ಪಕ್ಷಿ (೩)

ಮೇಲಿನಿಂದ ಕೆಳಕ್ಕೆ

  • 1. ಅರಬ್ಬಿ ದೇಶದಿಂದ ಬಂದ ಮುದ್ದಾದ ಶುಕ (೪)
  • 2. ಸುಣ್ಣವನ್ನು ಹಚ್ಚಿದ ಬಿಳಿಯದಾದ ಶುಭ್ರ ಮನೆ (೪)
  • 3. ಅವಸರದಿಂದ ಪಾಣಿಗ್ರಹಣ ಮಾಡಲು ಬಳಸಿದ ಸರಳು (೪)
  • 4. ಈ ಪರಿಯಾದ ಮದುವೆ ಪ್ರಣಯದ ಫಲ (೪)
  • 8. ಮಾವು ತಿನ್ನಲು ಬಂದ ಆನೆ ನಿಯಂತ್ರಕ (೩)
  • 11. ಮಜ ಮಾಡಿದವನು ಈ ಮಾನವ (೩)
  • 13. ಹತ್ತರ ಜೊತೆ ತುಂಬಾ ಪ್ರಾಮುಖ್ಯವಾದದ್ದೇ ಇದೆ (೪)
  • 14. ಮಠಗಳಲ್ಲಿ ಬಡಿಸಿದ ಆರೋಗ್ಯಕರವಾದ ಭೋಜನ (೪)
  • 15. ಈತನ ಹೊಸ ವಿಷಯದಲ್ಲಿ ಸಿಹಿಯಿದೆ (೪)
  • 16. ನಡೆದಾಡುವ ಅಂಗ ಎತ್ತರಿಸಲು ಕಟ್ಟಿಕೊಂಡ ಸಾಧನ (೪)