Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3339

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

 • 2. ಗೊರ ಗೊರ ಶಬ್ದ ಮಾಡಿದ ಮೈಲಾರ ದೇವರ ಭಕ್ತ
 • 5. ವೇದನೆಯಿಂದ ಕೂಡಿದ ತಿಳುವಳಿಕೆ
 • 7. ಮೇಲಿನಿಂದ ಕೆಳಗೆ ಬರುವ ಮಕ್ಕಳಾಟದ ಶಿಲೆ
 • 9. ಈ ವರ್ಷದ ಮಳೆಗಾಲದ ಆರಂಭ ಗಂ ಎಂದಿದೆ
 • 11. ಚುನಾವಣೆಯಲ್ಲಿ ಹಿಡಿಯಬಹುದಾದ ಮಂದಿಯ ಧಮನಿ
 • 12. ಪರಿ ಪರಿಯಾಗಿ ತಳಮಳದಿಂದ ಬಂದ ಸುವಾಸನೆ
 • 14. ಆರೋಪ ಮಾಡಿ ಸಮಾರಂಭವನ್ನು ಮುಕ್ತಾಯ ಮಾಡಿ
 • 17. ದೇವತೆಗಳ ಒಂದು ವರ್ಗದ ಅಧಿಪತಿಯಾದ ಕುಬೇರ
 • 19. ಕಂಡ ಕಂಡ ಕಡೆ ಪಟನೆ ತೆರೆದ ಯವನಿಕೆ
 • 20. ದಿಕ್ಕುಗಳನ್ನು ತೋರಿಸುವ ಉಪಕರಣ

ಮೇಲಿನಿಂದ ಕೆಳಕ್ಕೆ

 • 1. ಭವನದಲ್ಲಿ ಘಟಿಸಲಾಗದ್ದು ಇದು
 • 2. ಬಾಳೆ ಅಡಕೆ ತೆಂಗು ಮುಂತಾದ ಗೊಂಚಲು
 • 3. ಮಾವ ಜಾತಕ ನೋಡಿ ಮಾಡಿದ ರದ್ದತಿ
 • 4. ಗಣ್ಯರು ಹಾದು ಬರುವ ಹಾದಿಯಲ್ಲಿ ಹಾಸಿದ ಬಟ್ಟೆ
 • 6. ಮುಸಲ್ಮಾನನ ನಂತರ ಸಮಾಧಿಯಿರುವ ಸ್ಥಳ
 • 8. ಹಸುವಿನ ಹೆಸರಿನ ಹಳದಿ ಬಣ್ಣದ ಸುಗಂಧ ದ್ರವ್ಯ
 • 10. ಮರುಕ್ಷಣವೇ ಬಂದು ನಿಂತ ದಡ್ಡ
 • 11. ನೀರಿನಂತೆ ಮಾಡಿದ ದುಂದುವೆಚ್ಚ
 • 12. ಲಾಯದ ಕುದುರೆಗೆ ಹೆದರಿ ಓಡಿ ಪರಾರಿಯಾದ ಬಗೆ
 • 13. ಮಾಡಿದ ತಪ್ಪನ್ನು ಕ್ಷಮಿಸಬಲ್ಲವನು
 • 15. ಮಾರುವ ತಾಂಡದಲ್ಲಿ ನೆಲೆಸಿದ ಸೂರ್ಯ
 • 16. ಜೀವನ ಪರ್ಯಂತ ದೇಶ ಸುತ್ತಿದ ಬಗೆ
 • 18. ಚರ್ಮದ ಊದುಚೀಲ
 • 19. ಕಣ್ಣಂಚಿನಲ್ಲಿ ನೋಡಿ ಬಂದ ಕಾಂಚಿಪುರ