Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3806

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ತನ್ನ ಮೇಲಾದ ದಾಳಿಗೆ ಪ್ರತಿಯಾಗಿ ತೀರಿಸಿಕೊಂಡ ಸೇಡು
  • 3. ಮನುಷ್ಯನ ತಪ್ಪುಗಳಿಗೆ ಶಿಕ್ಷೆ ನೀಡುವ ನರಕಾಧಿಪತಿ ಪ್ರಪಂಚ
  • 6. ರಕ್ತನಾಳವನ್ನು ಹೊಂದಿದ ಮಂದಿ ನಗರದಲ್ಲಿದ್ದಾರೆ
  • 8. ಬೇಡುತ್ತಾ ಬಂದವನ ಕೈಗೆ ತೊಡಿಸಿದ ಸಂಕೋಲೆ
  • 9. ವಾನರನಲ್ಲ ಇವನು ಮನುಷ್ಯ
  • 11. ಜಾಗ ನೋಡಿ ಮಂಗಳಾರತಿ ಸಮಯದಲ್ಲಿ ಹೊಡೆದ ವಾದ್ಯ
  • 12. ಹಲಗೆಯ ಮೇಲೆ ಸಾಧಿಸಿದ ಸೇಡು
  • 13. ಆಮಂತ್ರಕನಲ್ಲೇ ಇರುವ ದಡ್ಡ
  • 14. ವನದಲ್ಲಿ ಜನಿಸಿದ ತಾವರೆ
  • 16. ಮನದಲ್ಲಿ ಅಡಗಿರುವ ಅಹಂಕಾರ
  • 18. ಮದನನಲ್ಲಿ ಅಡಗಿದ ಭಾವ
  • 19. ಜನಗಳು ಕೂಡಿ ನಗರದಲ್ಲಿ ಕೊಂಡ ಆಭರಣ
  • 21. ಲವನ ಮದುವೆಗೆ ತಂದ ಸರಕು ಸಾಮಾಗ್ರಿ
  • 22. ಮನಸ್ಸಿಗಾದ ನೋವು ಮೂರು ವಿಧದ ಬಿಸಿಯಾಗಿ ಕಾಡಿದೆ

ಮೇಲಿನಿಂದ ಕೆಳಕ್ಕೆ

  • 1. ಒಂದಾದ ನಂತರ ಮತ್ತೊಂದು ದಿವಸ ಪ್ರಗತಿಯಲ್ಲಿದೆ
  • 2. ಗಜಾನನ ನೆಲೆಸಿದ ಕಾಡು
  • 4. ಮಡಿಯಲ್ಲಿ ಏರಿದ ಉಪ್ಪರಿಗೆ
  • 5. ಶಿವಪೂಜೆ ಮಾಡಲು ಕರದಲ್ಲಿ ಹಿಡಿದ ಭರಣಿ
  • 7. ರಸ್ತೆರಾಜನಿಗೆ ಸಿಕ್ಕ ಸೂಟಿ
  • 8. ಪ್ರಾಣಿ ಪಕ್ಷಿಗಳನ್ನು ಹಿಡಿಯಲು ಮಾಡಿದ ಶಿಕಾರಿ
  • 10. ರಜವನ್ನು ಶುಧ್ಧಿ ಮಾಡಿದ ಮಡಿವಾಳ
  • 12. ಜನುಮವೆತ್ತಿದ ಅಚಿಜನಾಸುತ
  • 13. ಮಂದವಾದರೂ ತೆಳುವಾಗಿ ಬೀಸಿದ ಗಾಳಿ
  • 14. ನವನವೀನವಾದ ಅರಣ್ಯ
  • 15. ನಜರು ಒಪ್ಪಿಸಿದ ಮಂದಿ
  • 17. ದಮನಗೊಳಿಸಲು ಬಂದ ಕರುಣಾಳು
  • 18. ಮನುಕುಲದಲ್ಲಿ ಜನಿಸಿದ ಮಾನವ
  • 20. ಗುಂಪಿನ ನಾಯಕ ಈ ವಿನಾಯಕ