Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3808

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಅನಾಮಧೇಯನಿಗೆ ಪಾಯಸ ಕುಡಿದರೂ ದಣಿವಾಗಲಿಲ್ಲ (೪)
  • 3. ಚಮಚ ಆಡಿಸುತ್ತಾ ತೋರಿದ ತೋರಿದ ವಿಸ್ಮಯ (೪)
  • 5. ಸುದ್ದಿಯನ್ನು ಹೊರಹಾಕುವ ಪ್ರತಿನಿಧಿ (೩)
  • 6. ಲಯಗೊಳ್ಳದ ಪ್ರದೇಶ (೩)
  • 7. ಮೆಣಸು ಹಚ್ಚಿದರೆ ರುಚಿಯಾಗುವಂತೆ ಕಾಣುವ ಗಡ್ಡೆ (೩)
  • 9. ಈ ತನಕವೂ ಯಮನೇ ಅಧಿಪತಿಯಾಗಿರುವ ಲೋಕ (೩)
  • 11. ಅಂಜದಂತೆ ಜನ ಜನ ಲೇಪಿಸಿಕೊಂಡ ಕಾಡಿಗೆ (೩)
  • 14. ಕಬ್ಬಿಣದ ಕೆಲಸ ಮಾಡುವ ವೃತ್ತಿಯವ (೩)
  • 15. ತಪ್ಪಲೆಯಲ್ಲಿ ತೂರಿಸಿದ ಮಸ್ತಿಷ್ಕ ನೋವಿನಿಂದ ತತ್ತರಿಸಿದೆ (೪)
  • 16. ಕರದಲ್ಲಿ ಕಳೆ ತಂದುಕೊಂಡ ಚಂದ್ರ (೪)

ಮೇಲಿನಿಂದ ಕೆಳಕ್ಕೆ

  • 1. ಅಕ್ಷದ ಮೇಲೆ ಬರೆಯಬಹುದಾದ ವರ್ಣ (೩)
  • 2. ಬಿಳಿಯ ಜನರ ನಡುವೆ ಈತ ಕಪ್ಪು ಬಣ್ಣದವ (೪)
  • 3. ಅಗಲವಾದ ಲೋಹದ ಪಾತ್ರೆ ಚರಕದ ಬದಿ ಇದೆ (೪)
  • 4. ಮಣಿ ಧರಿಸಿದ ಸುಂದರ ಮಹಿಳೆ (೩)
  • 6. ದನವನ್ನು ಕಾಣಲೆಂದೇ ಇಣುಕಿಸಿದ ಮುಖ (೩)
  • 8. ಒಳ್ಳೆಯ ಭಾವ ಸುಮದ ಜೊತೆ ಅರಳಿದೆ (೩)
  • 10. ಮನಸ್ಸಿನಲ್ಲಿ ಅಳೆಸಲು ಆಗದಂತಹ ಕರಿ ಬಣ್ಣದ ಚುಕ್ಕೆ (೪)
  • 11. ಅಂಗಾಂಗ ಹೊಂದಿದ ಕುಜ (೪)
  • 12. ನಿಕೇತನದ ಚಿಹ್ನೆ ಇದು (೩)
  • 13. ಬರಕಾಲದಲ್ಲಿ ಮೂಡಿ ಬಂದ ಜೋರು (೩)