Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3812

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಲಾಕು ಮಾಡಿಕೊಂಡ ಹೆಣ್ಣಿನ ಮೂಗಿನ ಆಭರಣ (೩)
  • 3. ಮಂದಿರದ ಮೇಲೆ ಬೆಳಕು ಬೀರಿದ ಶಶಿ (೩)
  • 7. ಬಲವಾಗಿರಿಸಿಕೊಂಡ ಆಸೆ (೩)
  • 8. ಉಚಿತವಾಗಿ ನೀಡಿದ್ದು ಕುಗ್ಗಿ ಸೀಮಿತಗೊಂಡಿದೆ (೪)
  • 9. ಅಡಗಿಸಿರಿಸಿದರೂ ಕಂಡ ಶ್ರೀಮಂತಿಕೆ (೪)
  • 11. ಮಲಗಿ ಎದ್ದು ಬಂದವನು ಸವತಿಯ ಪುತ್ರ (೪)
  • 14. ವೈಕುಂಠಪತಿ ತೋಟ ಕಾಯುತ್ತಾ ಹಾರ ಧರಿಸಿದ (೪)
  • 16. ಗರ ಬಡಿದ ಸ್ಥಳದಲ್ಲಿ ಹಾದುಹೋದ ಚರಂಡಿ (೩)
  • 17. ಗುಂಡಿಯಲ್ಲಿ ಬೀಳುವಂತಹ ಗಟ್ಟಿ ಎದೆ (೩)
  • 18. ಬರಗಾಲದಲ್ಲಿ ಭೂಮಿ ಬೆಳೆಯಿಲ್ಲದೆ ನಿಂತಿದೆ (೩)

ಮೇಲಿನಿಂದ ಕೆಳಕ್ಕೆ

  • 2. ಕೋತಿಯಂತೆ ಪಲ್ಟಿ ಹೊಡೆದು ಲಾಕು ಮಾಡು (೪)
  • 4. ವಂಗ ದೇಶದ ಈತ ನಿಧನ ಹೊಂದಿದವನು (೪)
  • 5. ಹಂತ ಹಂತವಾಗಿ ಬಂದ ಧರ್ಮಾಧಿಕಾರಿ (೩)
  • 6. ಆಲದ ಮರದ ಕೆಳಗೆ ಕುಳಿತ ಸೋಮಾರಿ (೩)
  • 8. ಸಂಬಂಧ ಭ್ರಮೆಗೆ ಸಿಲುಕಿದರೂ ಆನಂದಕ್ಕೆ ಅಡ್ಡಿಯಿಲ್ಲ (೩)
  • 10. ಕವಾಲಿ ಹೇಳಿದಾತ ಅಸಲಿ ಅಲ್ಲವೆಂದು ಕಾಣುತ್ತದೆ (೩)
  • 12. ಗೆಜ್ಜೆ ಕಟ್ಟಿಕೊಂಡ ಈತ ನಾಚಿಕೆಯೇ ಇಲ್ಲದವನು (೪)
  • 13. ನಗತೊಡಗಿದಾಗ ಕಂಡ ಆಕಾಶ (೩)
  • 14. ಅವರ ಬಳಿಯಿಂದ ತಂದ ಸುದ್ದಿ (೩)
  • 15. ದಾರಿಯಲ್ಲಿ ತಲೆಯನ್ನು ಇರಿಸಿಕೊಂಡು ಬಂದ ತಿಂಗಳು (೪)