Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3813

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

 • 1. ಅರುಣೋದಯ ಕಾಲಕ್ಕೆ ಸರಿಯಾಗಿ ತಿಳಿಸು (೩)
 • 3. ಅಪ್ಪ ತಂದ ವಸ್ತು ಪರಿಶುಧ್ಧವಾದದ್ದು (೩)
 • 6. ದಲೈಲಾಮ ಅವರಿಗೆ ಇವ ಸೇವಕ (೩)
 • 7. ರಣರಂಗದಲ್ಲಿ ಹರನಿಂದ ನಡೆದ ಪ್ರಕರಣ (೪)
 • 9. ಮಾತಿರದ ಕಡೆ ಕಡೆಗಣಿಸಿದ ಬಗೆ (೪)
 • 11. ಮಗುವಿನ ತಾಯಿಗೆ ಹೆರಿಗೆ ನಂತರ ಮಾಡಿದ ಆರೈಕೆ (೪)
 • 13. ಕಾಡಿನಲ್ಲಿ ಅರಳಿ ನಿಂತ ಹೂವು (೪)
 • 15. ಮಾತು ನೀಡಿ ವಾಚಿಸಿದ ಶರಣರ ಕಾವ್ಯ (೩)
 • 16. ಇಂದಪ್ರಸ್ತದಲ್ಲಿ ದಹನಗೊಂಡ ವನ (೩)
 • 17. ರತಿ ಬಂದ ಕಾರಣ ಮತ್ತೆಲ್ಲವೂ ವಜಾ ಆಯಿತು (೩)

ಮೇಲಿನಿಂದ ಕೆಳಕ್ಕೆ

 • 2. ಸುಟ್ಟರೂ ಹೋಗದ ಜನನ ಸಮಯದ ಸ್ವಬಾವ (೪)
 • 3. ಹನುಮಂತನಿಗೆ ದೊರೆತ ಒಪ್ಪಿಗೆ (೪)
 • 4. ಕೆಲವರಲ್ಲಿ ಹಲವು ಬಗೆ ನಡೆಯುವ ಜಗಳ (೩)
 • 5. ಚಾರರು ರಸ್ತೆಯಲ್ಲಿ ಕೈಗೊಂಡ ಓಡಾಟ (೩)
 • 8. ಹಿತವಾದರೂ ಸಹಿತ ತರದಿರವುದೇ ವಾಸಿ (೩)
 • 10. ಅರಸರು ರಸಸ್ವಾದ ಮಾಡಲು ಈ ನಾಲಗೆ (೩)
 • 11. ಬಾಲಕ ಭಕ್ಷಿಸಿದ ನಂಜಿಕೊಳ್ಳುವ ಖಾದ್ಯ (೩)
 • 12. ಹೊಸದಾದ ಮನಸು ಅಕ್ಕನ ಗಂಡನ ಬಳಿ ಇದೆ (೪)
 • 13. ಕಾಡಿನಲ್ಲಿ ಇಂಚರದ ಜೊತೆ ಅಲೆದಾಡಿದಾತ (೪)
 • 14. ಬಳೆಗಾರ ಹೊತ್ತು ತಂದ ಬಳೆಗಳ ಗೊಂಚಲು (೩)