Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3815

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 2. ಭಾರ್ಗವ ಹೊತ್ತು ತಂದ ತೂಕ (೨)
  • 3. ಸಂತಾಪ ವ್ಯಕ್ತಪಡಿಸಿದಾಗ ಹೊರ ಬಂದ ಬಿಸಿ (೨)
  • 6. ಒಳ್ಳೆಯ ಹಾಡಿನ ಆಲಾಪ ತೆಗೆಯುವುದು ಬಹು ಸುಲಭ (೩)
  • 7. ತರಕಾರಿ ಹೊತ್ತ ಕುದುರೆಯ ಜೀನಿಗೆ ತೊಡಿಸಿದ ಬಳೆ (೩)
  • 8. ಮಾಟಗಾರ ಸಮ್ಮೋಹಕ್ಕೆ ಒಳಪಡಿಸಿದ ವಿದ್ಯೆ (೫)
  • 10. ಹರಿ ತರಿಸಿದ ಆಯುಧದ ಚೂಪು (೩)
  • 11. ಯಮನ ಆಣತಿಯ ಮೇರೆಗೆ ಹರಿದ ನದಿ (೩)
  • 13. ಅರಚಾಡುತ್ತಾ ಮಾಡಿದ ತಯಾರಿ (೩)
  • 16. ಉದಕ ಉಳಿಸಿದ್ದಕ್ಕೆ ನೀಡಿದ ಬಹುಮಾನದ ಬಿಲ್ಲೆ (೩)
  • 17. ನೂರಾರು ಸಹಸ್ರಗಳ ಒಡೆಯ ಈ ಶ್ರೀಮಂತ (೫)
  • 18. ಪರಸಂಗ ಮಾಡಿದಾಗ ಸೇರಿಕೊಂಡ ರೀತಿ (೩)
  • 19. ಚತುರ ಕರದಲ್ಲಿರಿಸಿದ ನೂಲು ತೆಗೆಯುವ ಉಪಕರಣ (೩)
  • 21. ಆನೆ ಬಲೆಗೆ ಬಿದ್ದಾಗ ವಾಸದ ಸ್ಥಳ ದೊರೆಯಿತು (೨)
  • 22. ಕಾಯಕಕ್ಕೆ ಅರ್ಪಿಸಿಕೊಂಡ ದೇಹ (೨)

ಮೇಲಿನಿಂದ ಕೆಳಕ್ಕೆ

  • 1. ಸಮೋಸ ತಿನ್ನಿಸಲು ನಡೆಸಿದ ಸಂಚು (೨)
  • 2. ಭಾಗ ಕೇಳಿದಾಗ ಹರಿಯ ಕಥೆ ಕೇಳಿಸಿತು (೪)
  • 4. ಅಪರಿಚಿತನ ಪ್ರಣಯ ಮದುವೆಯಲ್ಲಿ ಮುಗಿಯಿತು (೪)
  • 5. ಕೆಂಪನೆಯ ವಸ್ತುವಿನಿಂದ ಬಂದ ಸುಗಂಧ (೨)
  • 9. ಕಲಾಪತ್ತು ಸೀರೆ ಧರಿಸಿ ಎತ್ತಿದ ಕೊರಳು (೨)
  • 10. ಹತ್ತಿ ಬರುವುದೇ ತುಂಬಾ ಸಮೀಪ (೩)
  • 12. ಅನಾಯಾಸವಾಗಿ ಈತ ಮುಖಂಡನಾದ (೩)
  • 14. ಆನೆ ಮಲಗಬಹುದಾದ ಭೂಮಿಯೊಳಗಿನ ಗೃಹ (೪)
  • 15. ಪೊಲೀಸರ ವಶಕ್ಕೆ ಒಳಗಾದ ಅಪರಾಧಿ (೨)
  • 16. ಪರಿ ಪರಿಯಾಗಿ ಹೇಳಿಕೊಂಡ ಕುರುಹು (೪)
  • 18. ಸಂಚಿತ ಠೇವಣಿಯ ಮೇಲೆ ಹಾಕಿದ ಹೊಂಚು (೨)
  • 20. ಕಣದಲ್ಲಿ ಅರಳಿಸಿದ ನಯನ (೨)