Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3816

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಹರನಿಗೆ ಹವಿಸ್ಸು ನೀಡಲು ಬಳಸಿದ ಮಡಕೆ (೩)
  • 3. ವೀಳೆಯ ನೀಡಲು ಬರೆದ ಅಡ್ರೆಸ್ಸು (೩)
  • 5. ಸರ ಧರಿಸಿದ ದಿನ ನೋಡಲು ಈ ವಾರ ಬನ್ನಿ (೩)
  • 7. ಲೋಹಿತ ತಂದ ಕೆಂಪು ಬಣ್ಣದ ಖನಿಜ (೨)
  • 8. ಹರೆಯದಲ್ಲಿ ಈ ಕುದುರೆ ಹತ್ತುವ ತವಕ (೨)
  • 10. ತಕ ತಕ ಕುಣಿಯುತ್ತ ಕ್ರಿಕೆಟಿಗ ಬಾರಿಸಿದ ರನ್ನು ನೂರು (೩)
  • 11. ಮುಕ್ಕಾಗಿದ್ದರೂ ದೇವತೆಗಳ ಒಟ್ಟಾರೆ ಸಂಖ್ಯೆ ಸಿಕ್ಕಿದೆ (೩)
  • 12. ಕಸ ಅಗ್ಗ ಎಂದು ತಂದರೆ ಸ್ವರ್ಗ ಕಾಣಬಹುದು (೨)
  • 13. ಸಂತಾನವಾದಾಗ ತೋರಿದ ಸಂಗೀತದ ಸ್ವರವಿಸ್ತಾರ (೨)
  • 14. ಭ್ರಮಣದಲ್ಲಿ ಉಂಟಾದ ಸಂತೋಷ (೩)
  • 15. ತೀರದಲ್ಲಿ ಮಾನ ಹಿಡಿದು ನಿಂತು ತೆಗೆದುಕೊಂಡ ನಿರ್ಧಾರ (೩)
  • 17. ಪ್ರತಿ ನಿತ್ಯ ವಿಹಾರ ಹೊರಡುವ ಭಾಸ್ಕರ (೨)
  • 19. ಪಗಾರ ಅವನದಲ್ಲ ಬೇರೆಯವನದು (೨)
  • 20. ತೂಕವನ್ನು ಹೊಂದಿದ ಈ ದೇಶ (೩)
  • 21. ಸಂಗ ಮಾಡಿದಾಗ ನಡೆದುಹೋದ ಘಟನೆ (೩)
  • 22. ನಕ್ಷೆ ಹಿಡಿದು ಹೊರಟು ತಾರೆಯನ್ನು ಕಂಡು ಬನ್ನಿ (೩)

ಮೇಲಿನಿಂದ ಕೆಳಕ್ಕೆ

  • 2. ವಾಹನ ಏರಿ ಹೊರಟು ಮಾಡಿಕೊಂಡ ಮದುವೆ (೩)
  • 3. ಅಗಲಿಕೆಯ ನೋವನ್ನು ಸವಿವರವಾಗಿ ಹೇಳಿ (೩)
  • 4. ವೇಷ ಧರಿಸಿದವನಿಗೆ ಬಂದ ರೋಷ (೩)
  • 6. ಪೈಗಳು ಪೋಟಿಕೆ ಹಣ ಕೊಡಲು ಮಾಡಿದ ಸ್ಪರ್ಧೆ (೩)
  • 7. ಮಹಾಯುಧ್ಧವನ್ನು ಹೀಗೆ ಕರೆಯಬಹುದು (೫)
  • 9. ಕೃಷ್ಣ ವಿಹರಿಸಿದ ನದಿಯ ದಂಡೆ (೫)
  • 14. ಸಂಗ ಮಾಡಲು ಬಂದ ಜೊತೆಗಾತಿ (೩)
  • 16. ನಗಾಡುತ್ತಿರುವಾಗಲೇ ಬಂದ ಕಂಪನ (೩)
  • 18. ಪಾಲಾಗಿರುವ ಪ್ರತ್ಯೇಕ ಪ್ರದೇಶ (೩)
  • 19. ಪತಿತನಾದ ಆತನ ಅವನತಿ (೩)