Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3338

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 2. ಮರದ ಮೇಲೆ ಮತ್ಸ್ಯ ತೀರಿಸಿಕೊಂಡ ಸೇಡು
  • 5. ಜನರು ಆಡಿಕೊಳ್ಳುವ ಗಾಳಿ ಮಾತು
  • 6. ಜೋಡು ಕುದುರೆ ಅಥವಾ ಎತ್ತುಗಳನ್ನು ಹೂಡಿದ ಬಂಡಿ
  • 7. ಪುರಸ್ಕಾರಕ್ಕೊಳಗಾದ ನಗರ
  • 8. ಕುಬೇರ ಮಾಡಿಕೊಂಡ ಹುಣ್ಣು
  • 10. ಹೆಡೆ ಎತ್ತಿದ್ದನ್ನು ನೋಡಿ ಪಲಾಯನ ಮಾಡಿದ ಅಂಜುಬುರುಕ
  • 11. ಜನಮನದಿ ದಿನವೂ ಹರಿದ ತರಂಗಿಣಿ
  • 13. ತವಕದಿಂದ ತಂದು ದೋಸೆ ಮಾಡಲು ಬಳಸಿದ ಹಂಚು
  • 15. ಬ್ರಹ್ಮನಂತೆ ಬಂದ ಮೇಕೆ
  • 16. ಜನಭಾಯವಿದ್ದವನು ತೋರಿದ ಮೃದುತನ
  • 18. ಮಧುವನದಲ್ಲಿ ತೊಡಗಿಸಿಕೊಂಡ ಚಿತ್ತ
  • 19. ಮೊಲದ ಗುರುತನ್ನು ಹೊಂದಿರುವ ಚಂದ್ರ
  • 20. ಮೆರವಣಿಗೆಯಲ್ಲಿ ಕೇಳಿ ಬಂದ ಧ್ವನಿ
  • 21. ಭವಿತವ್ಯದಲ್ಲಿ ಈತ ಗೆದ್ದವನು

ಮೇಲಿನಿಂದ ಕೆಳಕ್ಕೆ

  • 1. ವಂಶದ ಮೂಲ ಋಷಿ ವರ ನೀಡಲು ಬಂದ
  • 2. ಮಡಿಯಲ್ಲಿರುವ ತಿಳುವಳಿಕೆ ಇಲ್ಲದ ದಡ್ಡ
  • 3. ಸಾಯಂಕಾಲ ಹಂಚಿದ ಬಾಳೆಹಣ್ಣು ಬೆಲ್ಲದ ಮಿಶ್ರಣ
  • 4. ಚೇತರಿಸಿಕೊಂಡ ಕಣ್ಣಿನ ಅಲುಗಾಟ
  • 7. ಪುನಃ ಅಭಿವೃಧ್ಧಿಗೆ ಬಂದು ಚೈತನ್ಯವನ್ನು ಹೊಂದುವಿಕೆ
  • 9. ದುಷ್ಟ ಶಕ್ತಿಗಳ ಬಾಧೆಯಿಂದ ತಪ್ಪಿಸಿಕೊಳ್ಳಲು ಧರಿಸಿದ ತಾಯಿತ
  • 10. ಆರು ಋತುಗಳಲ್ಲಿ ಒಂದಾದ ಚಳಿಗಾಲದ ಅವಧಿ
  • 12. ಅನೆಯಂತಹ ಈ ವ್ಯಕ್ತಿ ಅತಿ ಶ್ರೇಷ್ಠ
  • 14. ಅವರ ಬಳಿ ಬಂದ ಅನುಗ್ರಹಿತ ಕಾವ್ಯ ರಚನೆಗಾರ
  • 15. ಸಾವಿರ ಬಾರಿ ಬರುವ ನಿರಂತರ
  • 17. ಪ್ರಾಯಶಃ ಇದು ವಿಜಯಿಯಾದದ್ದು
  • 18. ಅಂಗಡಿ ಇರಿಸಲು ಮರಳಿ ಪಡೆದ ಮಾರಾಟ ಸ್ಥಳ