Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3818

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಸಮವಾಗಿ ಆರಂಭಗೊಂಡ ಅಧಿವೇಶನ (೪)
  • 3. ನಿಸರ್ಗಕ್ಕೆ ಸಂಬಂಧಿಸಿದ್ದು ಕೃತಕವೇನಲ್ಲ (೪)
  • 5. ಲಕ್ಷ್ಮಿಯ ಗಂಡ ಮೀನಾಮೇಷ ಎಣಿಸುತ್ತಾ ಬಂದ (೩)
  • 6. ಅಂಗೀಕೃತವಾದಾಗ ಕಟ್ಟಕೊನೆಯದು ದೊರೆಯಿತು (೨)
  • 7. ನಗರದಲ್ಲಿ ವಾಸಿಸಿದ ಮನುಷ್ಯನ ರಕ್ತನಾಳ (೨)
  • 9. ಜನರ ಕರ ಪಿಡಿದು ಸೆಳೆದುಕೊಟಡ ಯಮಪುರಿ (೩)
  • 11. ಜವರಾಯನ ಅಳಿಯ ತಂದ ಬಟ್ಟೆ (೩)
  • 13. ಸಾಧಕನ ಸುತ್ತಾ ಹೆಣೆದುಕೊಂಡ ಸ್ವಪ್ನ (೩)
  • 15. ಮನದ ವಿಷಯ ಬೇಡಿಕೆಯಾಗಿ ಬಂದಿತು (೩)
  • 17. ಹೊರ ವಲಯದಲ್ಲಿ ಕೇಳಿ ಬಂದ ಶಬ್ದ (೨)
  • 19. ಹಗರಣದಲ್ಲಿ ಸಿಲುಕಿಕೊಂಡ ಸಮೂಹ (೨)
  • 20. ಅವಳಿ ಮಗುವಿಗೆ ಶಬ್ದದ ಹೆಸರು ಇಡಿ (೩)
  • 21. ಗೆಲುವಿನ ಕೇಸರಿಯ ಹೆಸರಿನ ಚಲನಚಿತ್ರ (೪)
  • 22. ದೇವಲೋಕದ ರಮಣಿಗೊಂದು ಹೆಸರು (೪)

ಮೇಲಿನಿಂದ ಕೆಳಕ್ಕೆ

  • 1. ಸಮಾನವಾಗಿ ಸಂಧಾನ ಮಾಡಿದ ಸಂತೈಕೆ (೪)
  • 2. ರಾಮ ಸಹೋದರ ಭರದಿಂದ ಬಂದ (೩)
  • 3. ಮಗುವಿಗೆ ಅನ್ನವನ್ನು ಪ್ರಾಸಬದ್ದವಾಗಿ ತಿನ್ನಿಸಿದ ಸಮಾರಂಭ (೩)
  • 4. ರಾವಣನ ಆತ್ಮಲಿಂಗವಿರಿಸಿದ ಸಮುದ್ರ ತೀರ (೪)
  • 6. ಅಂಕಣ ಬರೆಯುವಾತನಿಗೆ ಸಿಕ್ಕ ಮಾರ್ಕ್ಸು (೨)
  • 8. ಹೊರ ಜಗತ್ತಿಗೆ ಸಿಕ್ಕ ಸೂಟಿ (೨)
  • 10. ಆಸನದ ಮೇಲೆ ಕುಳಿತು ಚಾಚಿದ ನಾಲಗೆ (೩)
  • 12. ಚವನ ಋಷಿ ನೀಡಿದ ಮಾತು (೩)
  • 13. ಕರದಲ್ಲಿ ತಂದ ತಂಪಾದ ಹಣ್ಣು ಬೂಜು ಹಿಡಿದಂತಿದೆ (೪)
  • 14. ಸುಧೀರ ನಿವಾಗಿಯೂ ದೇವರು (೨)
  • 15. ಸೇರು ದಡಿಯಗಳ ಜೊತೆಯಾದ ಹಳೆ ತೂಕ ಪ್ರಮಾಣ (೨)
  • 16. ಯಾಚನೆ ಮಾಡಿದಾಗ ಶಾಪದಿಂದ ಸಿಕ್ಕ ಬಿಡುಗಡೆ (೪)
  • 18. ವರ ನೀಡಿ ದಯಪಾಲಿಸಿದ ಚಿನ್ನದ ನಾಣ್ಯ (೩)
  • 19. ಅಗಳಿ ಹಾಕಿ ಸಂಪಾದನೆ ಮಾಡು (೩)