Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3819

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ತನಗೆ ತಾನೆ ಹಾಡನ್ನು ಕಿರುದನಿಯಲ್ಲಿ ಹೇಳಿಕೊಳ್ಳು
  • 3. ಪಾಲನೆ ಪೋಷಣೆಗೆ ಸಿಕ್ಕ ತಲೆಬುರುಡೆ
  • 5. ಪರಿಣಿತನಲ್ಲಿ ಈ ವಿಧ ಕಾಣಬಹುದು
  • 6. ನವ ವಧು ಕುಳಿತುಕೊಳ್ಳಲು ಒಂದು ಉದ್ಯಾನ
  • 8. ಕಾಗೆ ಕೂಗಿದಾಗ ಹೊರಹೊಮ್ಮಿದ ಧ್ವನಿ
  • 9. ಮದದಿಂದ ಕೊಬ್ಬಿದವನಿಗೆ ನೀಡಿದ ಔಷಧ
  • 10. ಮದನನಿಗೆ ಏರಿದ ಗರ್ವ
  • 12. ರತಿ ಕೊಟ್ಟ ಆದೇಶವನ್ನು ವಜಾ ಮಾಡಿದ ಬಗೆ
  • 13. ಅಪ್ಪ ಹಾಕಿದ ಈ ವೃಕ್ಷಕ್ಕೆ ಮಗನೂ ನೇತಾಡಿದ
  • 14. ಅಪಾರವಾದ ನೀರನ್ನು ಧುಮುಕಿಸಿದ ಜಲಪಾತ
  • 15. ಸರ್ಕಾರ ಹೊರಡಿಸಿದ ಆಜ್ಞೆ
  • 17. ಇದು ಬಲು ಹಿತವಾದುದು
  • 19. ಪ್ರಸಂಗದಲ್ಲಿ ಮಾಡಿಕೊಂಡ ಸ್ನೇಹ
  • 20. ನಿಮಿಷದಲ್ಲಿ ಕಣ್ಣು ರೆಪ್ಪೆ ಹೊಡೆದುಕೊಂಡ ಬಗೆ
  • 21. ದಿನ ಜಾರದಂತೆ ಪಡೆದ ಸೂಟಿ
  • 23. ಮಕ್ಕಳ ಬಾಯಲ್ಲಿ ಮಾವ
  • 24. ದನ ಮೇಯಿಸುವಾತನಿಗೂ ಇದೆ ಈ ಮುಖ
  • 25. ಗರ್ವದಿಂದ ಠರಾವು ಮಂಡಿಸಿದ ಗಂಡು ಕುರಿ

ಮೇಲಿನಿಂದ ಕೆಳಕ್ಕೆ

  • 1. ಬುಗುರಿ ಆಡಿಸಲು ಒಂದು ಉದ್ದೇಶ ಬೇಕು
  • 2. ಲಕ್ಷ್ಯವಿರಿಸಿ ಈಡು ಹೊಡೆಯುವುದರಲ್ಲಿ ನಿಪುಣ
  • 3. ಮತಿಗೆ ಕರವನ್ನು ನೀಡಿ ಪ್ರದರ್ಶಿಸಿದ ಕೈಚಳಕ
  • 4. ಲವಣದ ರುಚಿ ಹೇಳಬಲ್ಲ ರಾಮಪುತ್ರ
  • 5. ಅತ್ಯತ್ಕೃಷ್ಟವಾದದ್ದು ದ್ವಾಪರದಲ್ಲಿದೆ
  • 7. ನಕಲು ಪ್ರತಿ ತರುವಲ್ಲಿ ನಿಷ್ಣಾತನಾದ ಪಾಂಡವ
  • 11. ಸರದಾರ ಆಚರಿಸಿದ ಹತ್ತು ದಿನಗಳ ಹಬ್ಬ
  • 13. ಆಗಮನದ ಸಡಗರದಲ್ಲಿ ಕಂಡ ಆಕಾಶ
  • 14. ಮರ ಹತ್ತಿ ಇಳಿದು ಬಂದ ಏನೂ ಅರಿಯದಾತ
  • 15. ಆಗ ಮನಸ್ಸು ಹೇಳಿದಂತೆ ದಯಮಾಡಿಸಿದ ಬಗೆ
  • 16. ಏಳೂವರೆ ವರ್ಷ ಗ್ರಹ ನೀಡಿದ ಋಣಾತ್ಮಾಕ ತೊಂದರೆ
  • 18. ದಶರಥ ಪುತ್ರನಿಗೆ ಸಿಕ್ಕ ಬಿಡುವು
  • 22. ಜಾವಳ ಮಾಡಿಸಲು ದಿನದ ಏಳೂವರೆ ಗಳಿಗೆ ಸೂಕ್ತ
  • 23. ಗುರುತು ಸಿಗದ ವೇಷ ಧರಿಸಲು ವಿಕ್ರಯಿಸು