Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ಸಾಪ್ತಾಹಿಕ ಬಂಧ - 59

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. 'ಬೃಂದಾವನದ' ಇರುವ ಆಕರ್ಷಕ ಕಾವೇರಿ ನದಿಯ ತಡೆ (೪,೨)
  • 4. ಇಂತಹ ಕೃತಿಯ ಕರ್ತೃ ಸಾಹಿತಿಯೂ ಹೌದು, ಕವಿಯೂ ಹೌದು (೪)
  • 8. ಇದೆಂಥಾ ಮಾತು! ನೇರವಾಗಿ ಹೇಳಬಾರದೇ? (೫)
  • 9. ಬಿಸಿ ಎಷ್ಟು ಎಂಬುದನ್ನು ತೋರಿಸುವ ಕಡ್ಡಿ? (!) (೫)
  • 10. ಮಗಳು ಒಳ್ಳೆಯವಳು (೩)
  • 12. ಎಲ್ಲರೂ ಸೇರಿ ಹಾಡಿದ ಹಾಡು (೪,೩)
  • 15. ಏನೇನೂ ಜೀವಿಗಳನ್ನು ಸೇರಿಸಿರುವ ಜಾಗ (೨,೫)
  • 17. ಏನೇನೂ ಜೀವಿಗಳನ್ನು ಸೇರಿಸಿರುವ ಜಾಗ (೨,೫)
  • 18. ಕಡ್ಡಾಯವಾಗಿ ಓದಲೇಬೇಕಾದ ಹೊತ್ತಿಗೆ (೫)
  • 20. ದಿಕ್ಕಿಲ್ಲದವರಿಗೆ ದಕ್ಕುವ ಮನೆ (೫)
  • 22. ಈ ಭಂಗಿಯಲ್ಲಿ ಇರುವವರು ಸತ್ತಂತೆ ಇರುತ್ತಾರೆ (೪)
  • 23. ಅಸುರರೂ ಅಮರರೂ ಸಹಕರಿಸಿ ನಡೆಸಿದ ಕೆಲಸ (೬)

ಮೇಲಿನಿಂದ ಕೆಳಕ್ಕೆ

  • 1. ನಿದ್ರೆಯಲ್ಲಿನ ಅನುಭವ (೩)
  • 2. ಬಾಯಿ ಹಾಡುಗಾರಿಕೆಯಿಲ್ಲದ ವೃಂದಗಾನ (೫)
  • 3. ಇನ್ನೂ ಕರುಹಾಕದೆ ಇರುವ ಹಸು (೩)
  • 5. ತುಂಬು ಚಂದಿರನ ದಿನ ನೆನಪಿಸುವ ಹೆಂಗಸಿನ ಹೆಸರು (೩)
  • 6. ಇರುವ ಹಣದಲ್ಲಿ ಸ್ವಲ್ಪ ಖರ್ಚು ಮಾಡಿದ ನಂತರ ಹಾಕುವ ಲೆಕ್ಕಾಚಾರ (೫)
  • 7. ತಂದೆಗೆ ಹೆಣ್ಣು ಕೊಟ್ಟ ಹೆಂಗಸು (೪)
  • 11. ಚಿಕ್ಕ ಹುಡುಗ ತಿನ್ನುವ ಹುರಿಗಡಲೆ (೩)
  • 13. ಸೂರ್ಯ ಇಲ್ಲಿ ಮುಳುಗಲು ಸಾಧ್ಯವೇ? (೩)
  • 14. ಜವರಾಯ ತಂದ ಜೋಡಿ (೩)
  • 15. ಅನ್ನ ತಿನ್ನದೆ ಅಸು ನೀಗುವುದು ಆತ್ಮಹತ್ಯೆ ಅನಿಸುವುದಿಲ್ಲ (೫)
  • 16. ನೆಲದ ಮೇಲೆ ಹಳ್ಳ ದಾಟಲು ಹಾಕಿರುವ ಹಾಳೆ; ಮರದಿಂದ ಮಾಡಿದ್ದಲ್ಲ (೪)
  • 17. ಅಡ್ಡ ಸೂಚನೆ '೨೦' ರಲ್ಲಿರುವ ಜಾಗವೇ, ಹೆಸರು ಬೇರೆ (೫)
  • 19. ಉಸಿರಾಟಕ್ಕೆ ಅವಶ್ಯಕವಾದ ಅಂಗ (೩)
  • 20. ಹಿಸುಕು ಇಲ್ಲ ಒತ್ತು (೩)
  • 21. ವಯಸ್ಸಾದವರು ಕಳೆದುಕೊಂಡ ಜೀವಿತದ ಸುಖ ಸಮಯ (೩)