Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ಸಾಪ್ತಾಹಿಕ ಬಂಧ - 60

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಚೆನ್ನಾಗಿರುವ ಉಪಗ್ರಹ ಮಕ್ಕಳ ಚಿತ್ರಮಾಸಿಕ (೪)
  • 5. ಪ್ರೇಯಸಿಯನ್ನು ಹೀಗೆ ಕರೆಯಬಹುದು (೪)
  • 7. ಬದುಕಿನಲ್ಲಿ ಬಲು ಮುಂಚೆ ಬರುವ ಹಂತ (೫)
  • 8. ನಮ್ಮವನಲ್ಲದ ಮನುಷ್ಯ (೪)
  • 9. ಬೆಲೆಬಾಳುವ ಕಲ್ಲು (೪)
  • 10. ಕರಿಯಲು ಹುರಿಯಲು ಬೇಕಾದ ವಸ್ತು (ಸಾಧನ) (೩)
  • 11. ಸಂತರ್ಪಣೆಯಲ್ಲಿ ಸಿಗುವ ಸಾಧು ಪ್ರಾಣಿ (೨)
  • 15. ಈ ಪ್ರಾಣಿಯ ಹೆಸರಿನಲ್ಲಿ ಒಂದು ರಾಶಿಯೇ ಇದೆ (೨)
  • 16. ಸಂಗೀತವೇ ಸರ್ವಸ್ವವೆನ್ನುವ ಕಲಾವಿದನ ಕೆಲಸ (೫)
  • 17. 'ವೃಕ್ಷ' ಅಂದ ನಂತರ? (೪)
  • 18. ಹೀಗಾದ ವಿಷಯಗಳೂ ನೆನಪಿನಲ್ಲಿ ಉಳಿಯುತ್ತವೆ (೪)
  • 19. ಆಗ್ರಹದಿಂದ ಅರುಣರಾಗ ಹೊಂದಿದ ಅಕ್ಷಿ (೩)
  • 20. ಮೇಲಿನವರಿಂದ ಕೆಳಗಿನವರಿಗೆ ಬಂದ ಹೇಳಿಕೆ ಪಾಲಿಸಲೇಬೇಕು (೩)
  • 21. ಈ ಗುಣವುಳ್ಳವರಿಗೆ ಗೌರವ ಸಲ್ಲಲೇಬೇಕು (೩)

ಮೇಲಿನಿಂದ ಕೆಳಕ್ಕೆ

  • 2. ಸಮವಸ್ತ್ರ ಧರಿಸಿ ಲಾಠಿ ಹಿಡಿದವರಿಗೆ ಮೇಲಧಿಕಾರಿ (೪)
  • 3. ದೊಡ್ಡ ಮನುಷ್ಯನೀತ, ಮನ್ನಣೆ ಕೊಡಿ (೪)
  • 4. ಬೇರೆ ದಾರಿಯಿಲ್ಲದಿದ್ದರೆ ಬಿಟ್ಟ ದಾರಿಯನ್ನೇ ಹಿಡಿಯಬೇಕಾಗುತ್ತದೆ ಎಂದು ಬೋಧಿಸುವ ಹೇಳಿಕೆ (೩,೩,೩,೨)
  • 5. ಅಂತರಂಗದಲ್ಲೇ ಅವತರಿಸಿದ ರತಿಪತಿ (೪)
  • 6. ಹುಲ್ಲುಗಾವಲಿನಲ್ಲಿ ಹಸು ಕಾಯುವುದೇ ಈತನ ಕೆಲಸ (೪)
  • 12. ಎಳೆಯ ಎಲೆಗಳ ಅಲಂಕಾರ (೩,೩)
  • 13. ಯಾವುದಕ್ಕೂ ಮೊದಲು ಸೇವೆ ಸಲ್ಲಿಸುವ ಮುಂದಾಳು (೪)
  • 14. ಜೋರಾಗಿ ಬೀಳದ, ಬೀಳುವುದು ನಿಲ್ಲದ ನೀರಿನ ಹನಿ (೪)
  • 15. ಭತ್ತ, ರಾಗಿ, ಜೋಳ ಮುಂತಾದ ಆಹಾರ ಪದಾರ್ಥ (೨,೨,೨)